ಕವಿತೆಅತೃಪ್ತಿಎಲ್ಲಿದೆಲ್ಲಿದೆ ತಣಿವು ? ಏತರಲ್ಲಿದೆ ತಣಿವು ? ಎಲ್ಲಿಯೆಲ್ಲಿಯು ಕಾಣಲೊಲ್ಲದಾ ತಣಿವು! ಕುಸುರುಕುಸುರಿನ ಚಿನ್ನ -ರನ್ನ ದೊಡವೆಗಳಿಟ್ಟು ಹೊಸ ಮಿರುಗಿನಾ ಸೀರೆ ಬಣ್ಣಗುಪ್ಪಸ ತೊಟ್ಟು ಸಾಕುಸಾಕಿನ್ನೆಂಬ ತಣಿವ ಪಡೆಯುವರು, ಆ ಕೆಳದಿಯರು ನಕ್ಕು ನಲಿದಾಡ...ಆನಂದಕಂದ (ಬೆಟಗೇರಿ ಕೃಷ್ಣಶರ್ಮ)January 10, 2023 Read More
ಕವಿತೆಹೂಮಾಲೆಕೇದಾರ ಗೌಳ ಯಾರಿಗರುಪಿಸಲಿದನು ಮಾಲೆಯ- ನಾರ ಕೊರಳೊಳಗಿರಿಸಲಿ? ಯಾರಿಗೊಪ್ಪಿಸಿ ಕಣ್ಣೆದೆಯ ಬಾ- ಯಾರಿಕೆಯನಂತರಿಸಲಿ? ೧ ಮನಸು ಮೆಚ್ಚಿದ ಮಲರುಗಳನೇ ಎನಿತೆನಿತೊ ನಾನಾಯ್ದೆ. ಮನವನಿದರೊಳೆ ನಿಲಿಸಿ ಬಲು ಚೆಲು- ವೆನಿಪ ದಂಡೆಯ ಕೋದೆ. ಇನಿತು ವೇಳೆಯ ಬಣಗ...ಆನಂದಕಂದ (ಬೆಟಗೇರಿ ಕೃಷ್ಣಶರ್ಮ)January 3, 2023 Read More