ಸಂತೋಷದ ಕಡಲಲ್ಲಿ ತೇಲಾಡುತಿರಲು ನಾವು ನಗುವಿನ ಜೊತೆ ಕಣ್ಣೀರು ಬರುತಿರಲು ಅದುವೇ ಆನಂದ ಬಾಷ್ಪ. ದುಃಖದ ಒಡಲಲ್ಲಿ ಒದ್ದಾಡುತಿರಲು ನಾವು ಅಳುವಿನ ಜೊತೆ ಕಣ್ಣೀರು ಬಾರದಿರಲು ಅದುವೇ ಮಡುಗಟ್ಟಿದ ಶೋಕ. *****...

ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿವಿಲ್ಲ ಮಾನವರೆಲ್ಲೊ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು ವರುಣ ನೀ ಕರುಣೆ ತೋರಿ ಸುರಿಸು ಮಳೆ ಹನಿಯನ್ನು ಜೀವಿಗಳ...

ನಾವು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾವು ನೆನೆಸಿರಲಿಲ್ಲ ಬಂಧನ ಬೆಸೆಯುವದೆಂದು. ಮನಸ್ಸುಗಳು ಒಂದಾಗಿ ಮಧುರತೆಯು ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಖಣೀಯಾಗಿ. ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದಾ ಬಂಧ ಜನ್ಮ ಜನ್ಮ...

ನಾನು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾನು ಬಯಸಿರಲಿಲ್ಲ ಈ ಬಂಧನ ಬೆಸೆಯುವುದೆಂದು ಮನಸ್ಸುಗಳು ಒಂದಾಗಿ ಮಧುರತೆಯ ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಋಣಿಯಾಗಿ ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದ ಬಂಧ ಜನ್ಮ ಜನ್ಮದಾ&...