Home / Gaddagimata BS

Browsing Tag: Gaddagimata BS

ಇತ್ತಂಡವರು:- ಗುಜಗುಜ ಮಾಪುರಿ ಆಡೋಣ ಗುಜೇರ ಮಾಪುರಿ ಆಡೋಣ ಸಾಮದಂಡಿ ಆಡೋಣ ಸರಲೋಕಕ್ಕೆಲ್ಲ ತಿಳಿಸೋಣ  ||ಪ|| ಇತ್ತಂಡದವರು:- ಗುಜಗುಜ ಮಾಪುರಿ ಗಂಡವರು ಗುಜೇರ ಮಾಪುರಿ ಹೆಣ್ಣವರು ಸಾಮದಂಡಿ ಹೆಣೆಯವರು ಸರಲೋಕಕ್ಕೆಲ್ಲ ಸಭೆಯವರು  ೧ ಇತ್ತಂಡದವರು:- ...

ಕೋಲುಕೋಲನ್ನಿರೇ ||ಪ|| ಹಸನುಳ್ಳ ಬಾಲೆಂತ ಹಂತೇಲಿ ಹೋದರ ಕೋಲುಕೋಲನ್ನಿರೇ | ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ೧ ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ರನ್ನದ ಕುಡಗೋಲಿಲೆ ಕುತ್ತಿಗೆ ಕೊಯ್ದಾರ ಕೋಲುಕೋಲನ್ನಿರೇ ...

ಕೋಲುಕೋಲನ್ನಿರೆ | ವಡ್ಡಯ್ನ ಕೈಗಲ್ಲ ಕಲೆಯನ್ನಿರೆ ||ಪ|| ಬಮ್ಮ ತನ್ನ ಹಿರಿಮಗ ವಡ್ಡಯ್ಗೆ ಕಲ್ಕೆಲಸ ಕಲಿಸಿ ಭೂಮಿಗೆ ಕಳುಹಿದ || ಕೋ || ೧ ಗುಡ್ಡದ ಬಿರಿಗಲ್ಲ ಹುಡ ಹುಡುಕುತ ಬಂದ ಧರೆಗೆ ಶಿವಲಿಂಗ ಪೂಜೆಗೆ ಕೊರೆದ || ಕೋ || ೨ ತಂದೆ ಮಾತ ತಾ ಎದೆಯಲ...

ಕೋಲನಾಡ ಮನನಿ ಕೊಲನಾಡ ||ಪ|| ಹರ್ಯಾಗೇಳುತಲೆದ್ದನ ಬಡಿಗ್ಯಾ ಹಾಲುಬಾನಗಳುಂಡಾನ ಬಡಿಗ್ಯಾ ||ಕೋ|| ೧ ಹಾಲುಬಾನಗಳುಂಡಾನ ಬಡಿಗ್ಯಾ ಏಳುಸುತ್ತ ಗುಡ್ಡ ತಿರುಗ್ಯಾನ ಬಡಿಗ್ಯಾ ||ಕೋ|| ೨ ಏಳುಸುತ್ತ ಗುಡ್ಡ ತಿರುಗ್ಯಾನ ಬಡಿಗ್ಯಾ ಉಳಿ ಬಾಚಿ ಹೊತ್ತಂದನ ಬಡ...

ದಾಸ್ಮಯ್ಯ ನೇದ ದೇವಂಗದ್ವಸ್ತರವ ||ಪ|| ಜಗದೀಶ ಸಂಗಯ್ಯ ತಾ ಬೇಡಬಂದ ದಾಸ್ಮಯ್ಯ ನೇದ ದೇವಂಗದ್ವಸ್ತರವ ||ಅ.ಪ.|| ಹರಬ್ರಹ್ಮಕೃಷ್ಣಯ್ಯ ವುಂಕೀಯ ಹೂಡಿ ಹದಿನಾರು ಗಾವೂದ ಎಳೆಗಳ ಕೆಚ್ಚಿ ಲಾಕೇಶನಂಬು ಲಾಳೀಯ ತಿರುವಿ ಭೂಮಿತೂಕದೊಂದ್ವಸ್ತರ ನೇದ ೧ ದಂಡಕೋ...

ಸೋಬಾನವ ||ಪ|| ಅಂಗೈಯಟ ಮುಗಲಾಗ ಲಿಂಗದಟ ಮಾಡಾಗಿ ಜಂಗಿ ಮಳೆರಾಯ ಸುರದಾನ | ಸೋ | ಭೂತಾಯಿ ತೊಯ್ದ ಹೊತ್ತಾಳ ಜಲಬಿಂದು || ಸೋ || ೧ ಮಲ್ಲಾಡಕ ಮಳೆಯಾಗಿ ಒಡ್ಲೊಡೆದು ಹಳ್ಹರಿದು ನಮ್ಮೂರ ಮುಂದ ಹೊರಸೂಸಿ | ಸೋ | ಮಲಪಾರಿ ಹೊರಚೆಲ್ಲಿ ಊರ ಹೊಕ್ಕಾಳ | ಸ...

ತೂಗ ತೂಗನ್ನಿರೆ | ತೂಗಿರಿ ಮನವ ವಿಚಾಣದಲೆ ||ಪ|| ಚಂದುಗುತ್ತೀ ಅರಸ | ಅವ ತನ್ನ ಮಗಳ ಮ್ಯಾಗಿನ ಮನಸ ದೇವ ದರುಮದ ಮಾತ | ಹಿರಿಯರೆ ಕೂತು ಕೆಳರಿ ನೀವು ||ತೂ||ಅ. ವ.|| ತೊಟ್ಟ ಕುಬುಸವ ಕಳೆದು | ಹಾಕ್ಯಾಳ ಬಾಲಿ ಬಾಗಿಲದೆದರು ತಂದಿ ಕಚೇರಿಲಿ ಬಂದ |...

ಗೆಳತೀ ಹನಿಗೂಡಿದರ್ಹಳ್ಳ ||ಪ|| ಹನಿಹನಿ ಗೂಡಿದರ್ಹಳ್ಳ, ತೆನತೆನಿ ಗೂಡಿದರ ರಾಸಿ ಮನಕ ಮನಗೂಡಿದರೆ, ಮನಿಮಾರ ಗೆಳತಿ ||ಅ.ಪ.|| * ಹರಿಯ ಹೊತ್ತಿಲೆದ್ದು, ಅತ್ತಿ ಮಾವಗ ಶರಣ ಮತ್ತೊಂದು ಶರಣ ಗುರುವೀಗೆ | ಗೆ | ನಾಮಾಡಿ ಹೊಕ್ಕಿನಿ ಮನಿಯ ದಗದಕ | ಗೆ ...

ಸಾಗಿ ಸದ್ಗುರು ಯೋಗಿ ಬಂದರ | ಹೋಗಿ ನೋಡುಣ ಗುರು- | ಮೋಕ್ಷವ ಬೇಡುಣ ||ಪ|| ಕಲ್ಯಾಣ ಮನಿಯಾಗ, ಎಲ್ಲ ಶರಣರ ಕಂಡೆ ಬಲ್ಲಿದನ ಕಂಡೆ ಬಸವಣನ | ಗುರುವೆ || ಸಾ || ಪಾದಕ ಚೆಲ್ಯಾಡಿ ಬಂದೆ ನನ ಮನವ | ಗುರುವೆ || ಸಾ || ೧ ಕಲ್ಯಾಣ ಪುರದಾಗ, ಎಲ್ಲರಿಗು ...

ಸುಡಲಿ ಹೆಣ್ಣಿನ ಜಲುಮ | ಹೆರವರ ಕೈಯಲಿ ಸಣ್ಣ ||ಪ|| ಹಡದವ್ವ ಹಡದಪ್ಪ, ಹಡದೇನು ಸುಡಬೇಕ ಹಡೆದು ಹೆರವರಿಗೆ ಕೊಡಬೇಕ | ಸು | ಕಣ್ಣೀರು ತಡೆದ ಮಳೆಯಾಗಿ ಸುರಿದಾವ || ೧ ಬೀಸಿ ಹಾಡುನ ಬಾರ, ಕಾಸು ಜಿಪುಣನ ಹಾಡ- ಗಾಸ್ಯಾಕ ಬಾಳು ಜನುಮಕ | ಜಗದಾಗ ಸೋಸಿ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...