ಅವರ ಮನೆಯಲ್ಲಿ ಮೊಗಸಾಲೆ, ಹಜಾರ, ಕೋಣೆ ಎಲ್ಲೆಡೆ ನೆಲ ಸ್ಪಂಜ್‌ನಂತೆ ರತ್ನ ಕಂಬಳಿ. ನಮ್ಮ ಮನೆಯಲ್ಲಿ ಸ್ನಾನದ ಮನೆ ಶೌಚಾಲಯದಲ್ಲಿ ಕೂಡ ನೆಲ ಸ್ಪಂಜ್‌ನಂತೆ ಪಾಚಿಯೋ ಪಾಚಿ! *****...
ವರದರಾಜನ್ ಟಿ ಆರ್
ವರದರಾಜನ್ ಟಿ ಆರ್ ರವರು ಕಲಾವಿದರು, ಸಮಾಜ ಸೇವಕರು ಹಾಗೂ ಕನ್ನಡ, ಆಂಗ್ಲ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಬರೆಯುವವರಾಗಿದ್ದಾರೆ. ಇವರು ಹಲವು ಸಾಹಿತ್ಯ ಸಮ್ಮೇಳನಗಳು ಹಾಗೂ ಆಕಾಶವಾಣಿ ಕಾರ್‍ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಟಕಕಾರರಾಗಿ ಹಲವಾರು ನಾಟಕಗಳನ್ನು ರಚಿಸಿದ್ದಾರೆ, ನಿರ್‍ಧೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ. ಇವರ ಹಿಂದಿ ಕಾದಂಬರಿ "ಸಲ್ಮಾ"ಗೆ ೨೦೦೧ನೆಯ ರಾಷ್ಟ್ರ ಪ್ರಶಸ್ತಿ ದೊರಕಿದೆ.


