ಕಾಲ್ಗೆ ಕಾಲ್ಗೇ ಗೆಜ್ಜೆ ಕಟ್ಟಿ ಗೆಜ್ಜೆ ಕಟ್ಟಿ
ಹೂವಿನಂತಾ ತೇರ್ ಗೆ ತೇರೋ ತೇರೋ || ೧ ||
ಹೂವಿನಂತಾ ತೇರೋ
ದಂಡು ಹೊನ್ನು ಹನ್ಮಯ್ಯಗೆ ವಂಬತ್ ಕಾಲ್ ಗಗ್ಗರಾ
ತುಂಬೇಯ ಕೋಡಿವಡ್ಡೂ ರಂಬೆ ರಾಜನಕೇ || ೨ ||
ತಾನನಾನ ತಾನನಂದನ್ನಾ
ತಂದನ್ನೇ ನಾನೋ ತಾನನಂದ್ರ ನಾನಾರೆ
ತಂದನ್ನೋತಾನೋ ತಾನ ನಾನಾಗೇ || ೩ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.