ಹನಿಗವನ ಜೋಗುಳ ವರದರಾಜನ್ ಟಿ ಆರ್ December 15, 2023May 25, 2023 ಮಕ್ಕಳು ಬೇಗ ಮಲಗಲಿ ಎಂದು ಹಾಡಿದ ಜೋಗುಳ ಬಹು ಬೇಗ ನಿದ್ರೆ ಬರಿಸಿತು. ಮಕ್ಕಳಿಗಲ್ಲ, ಗಂಡನಿಗೆ! ***** Read More
ಹನಿಗವನ ಮನ ಮಂಥನ ಸಿರಿ – ೩೪ ಮಹೇಂದ್ರ ಕುರ್ಡಿ December 15, 2023May 11, 2023 ಪ್ರಯೋಗ ಮಾಡದೆ ಫಲವೇನೆಂದು ತಿಳಿಯದು. ***** Read More
ಅನುವಾದ ಚಿಟ್ಟೆಗೆ ಗೋವಿಂದ ಪೈ December 15, 2023December 10, 2023 (Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು) ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೊರೆವೆನೊರೆವ ಕಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! ೪ ಹೊನ್ನಿನಂಬಿಯ ಗಾಡಿಯಿಂದ ತೇಲಾಡು,... Read More
ಪುಸ್ತಕ ಐತಿಹ್ಯದ ನಿರಚನೆ: ತೇರು ತಿರುಮಲೇಶ್ ಕೆ ವಿ December 15, 2023August 6, 2023 ಯಾವುದರ ಬಗ್ಗೆಯೇ ಆಗಲಿ ನೇರ ನೋಟ ನೀಡುವುದು ಒಂದು ಬಗೆಯಾದರೆ ವಾರೆನೋಟ ನೀಡುವುದು ಇನ್ನೊಂದು ಬಗೆ. ನೇರವಾಗಿ ನೋಡಿದಾಗ ಪ್ರಕಟವಾಗದ ಆಯಾಮಗಳು ವಾರೆನೋಟದಲ್ಲಿ ಪ್ರಕಟವಾಗುತ್ತವೆ. ಈ ಕಾರಣದಿಂದಲೋ ಏನೋ ಮನುಷ್ಯ ಸಮಾಜ ಸಾಹಿತ್ಯ ಎಂಬ... Read More
ಕೋಲಾಟ ತಾನಾನಾ ತಂದ್ರನಾನಾ ಡಾ || ಎಲ್ ಆರ್ ಹೆಗಡೆ December 15, 2023December 17, 2023 (ಕೆರ್‌ಯಾ ಯೇರಿಯ ಮೇನೇ) ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ || ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ ಕಡುಜೀಲ ಬನುಕೇ... Read More