ಹನಿಗವನ ರಹಸ್ಯ ವರದರಾಜನ್ ಟಿ ಆರ್ November 3, 2023May 25, 2023 ನಮ್ಮ ಲಾಕರ್‌ನಲ್ಲಿ ಏನೇನಿದೆ ಎಂಬುದು ಒಂದು ರಹಸ್ಯ. ಲಾಕರ್‌ನಲ್ಲಿ ಏನಿದೆ? ಎನ್ನುವುದು ಮುಖ್ಯವಲ್ಲ. ಏನೂ ಇಲ್ಲ ಎನ್ನುವುದು ಯಾರಿಗೂ ತಿಳಿಯುವುದಿಲ್ಲ! ಅದೇ ದೊಡ್ಡ ರಹಸ್ಯ. ***** Read More
ಹನಿಗವನ ಮನ ಮಂಥನ ಸಿರಿ – ೨೮ ಮಹೇಂದ್ರ ಕುರ್ಡಿ November 3, 2023May 11, 2023 ಏಕವಚನ ಸಂಬೋಧನೆ ಕಲಹಕ್ಕೆ ಕಾರಣ, ಬಹುವಚನ ಸಂಬೋಧನೆ ಗೌರವದ ಭೂಷಣ. ***** Read More
ಹನಿಗವನ ಕಾಯಿಸುವುದು ನಂನಾಗ್ರಾಜ್ November 3, 2023December 23, 2023 ಹಾಲು ಕಾಯಿಸಿದರೆ ಉಬ್ಬುವುದು ಕೆನೆ ನಿನ್ನ ಕಾಯಿಸಿದರೋ ಉಬ್ಬುವುದು ಕೆನ್ನೆ! ***** Read More
ಸಾಹಿತ್ಯ ಪದಾರ್ಥ ಚಿಂತಾಮಣಿ ತಿರುಮಲೇಶ್ ಕೆ ವಿ November 3, 2023August 6, 2023 ಓದಿನಲ್ಲಿ ಹಲವು ರೀತಿಗಳಿರುತ್ತವೆ: ಕೆಲವು ಪಠ್ಯಗಳನ್ನು ನಾವು ಶೀಘ್ರಗತಿಯಲ್ಲಿ ಓದಿ ಮುಗಿಸುತ್ತೇವೆ: ಯಾಕೆಂದರೆ ಅವುಗಳ ಸಾರಾಂಶವಷ್ಟೇ ನಮಗೆ ಬೇಕಾಗುವುದು -ಪತ್ರಗಳು, ಪತ್ರಿಕೆಗಳು, ಜನಪ್ರಿಯ ಕತೆ ಕಾದಂಬರಿಗಳು ಇತ್ಯಾದಿ. ಇನ್ನು ಕೆಲವನ್ನು ನಿಧಾನಗತಿಯಲ್ಲಿ ಓದಿಕೊಂಡು ಹೋಗುತ್ತೇವೆ:... Read More
ಕೋಲಾಟ ಹೋಯ್ಲು ಡಾ || ಎಲ್ ಆರ್ ಹೆಗಡೆ November 3, 2023December 17, 2023 ೧. ವೋಹೋ ಸೋ (ತೋ ) ವೋ ಹೋ ಯ (ಶುರುವಲ್ಲಿ) ೨. ವೋಹೋ ತೋಯ್ ವೋಹೋಯ್ ೩. ವೋಹೋತೋ ವೋಯ್ ೪. ವೋಹೋಚೋಯ್ ವೋ ಹೈ ೫. ವೋಹೋೖ ವೋಹೋ ತೋ ವೋಹೋೖ... Read More