ಚಂದ್ರ
ಭೂಮಿಯ ಸುತ್ತ
ಸುತ್ತುವ,
ಸೂರ್‍ಯನ ಬೆಳಕನ್ನು
ಪ್ರತಿಬಿಂಬಿಸುವ
ಉಪಗ್ರಹ ಎಂಬುದು
ವಿಜ್ಞಾನ.
ಚಂದ್ರ
ಸೌಂದರ್‍ಯದ ಪ್ರತೀಕ,
ಸಂಸಾರ ಸಾಗರದಲ್ಲಿ
ಮಿಂದು ನೊಂದ
ಹೃದಯಗಳಿಗೆ
ತಂಪೆರೆಯುವ
ಚೇತನ ಎಂಬುದು
ಪ್ರಜ್ಞಾನ.
*****

ಕನ್ನಡ ನಲ್ಬರಹ ತಾಣ
ಚಂದ್ರ
ಭೂಮಿಯ ಸುತ್ತ
ಸುತ್ತುವ,
ಸೂರ್‍ಯನ ಬೆಳಕನ್ನು
ಪ್ರತಿಬಿಂಬಿಸುವ
ಉಪಗ್ರಹ ಎಂಬುದು
ವಿಜ್ಞಾನ.
ಚಂದ್ರ
ಸೌಂದರ್‍ಯದ ಪ್ರತೀಕ,
ಸಂಸಾರ ಸಾಗರದಲ್ಲಿ
ಮಿಂದು ನೊಂದ
ಹೃದಯಗಳಿಗೆ
ತಂಪೆರೆಯುವ
ಚೇತನ ಎಂಬುದು
ಪ್ರಜ್ಞಾನ.
*****