ಪರದೆಯ ಹಿಂದೆ

ದರ್‍ಗಾದ ಎರಡು ಘನ ಗಂಭೀರ ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ ಬದುಕನು ಸಾರಿ ಸಾರಿ ಹೇಳುತ್ತಿದ್ದವು. ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ...
ಹರ್‍ಷಾಲಿ ಮಲ್ಹೋತ್ರಾ

ಹರ್‍ಷಾಲಿ ಮಲ್ಹೋತ್ರಾ

"ಬೆಳೆಯುವ ಸಿರಿ ಮೊಳಕೆಯಲ್ಲಿ" ಎನ್ನುವಂತೇ "ಮೂರು ವರ್‍ಷದ ಬುದ್ಧಿ ನೂರು ವರ್‍ಷ" ಎನ್ನುವಂತೇ... ಸಲ್ಮಾನ್ ಖಾನ್ ಅವರ "ಬಜರಂಗಿ ಬಾಯಿಜಾನ್" ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ್‌ಸ್ಟಾರ್‌ ಹರ್‍ಷಾಲಿ ಮಲ್ಹೋತ್ರಾ ತೀರಾ ಗಮನ...

ಬಿಡುಗಡೆಗೆ

ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ? ಭಾರತಕ್ಕೆ ಬಾರ, ನರನೆರಡನೆಯ ತಾಯೆ! ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ, ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ! ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ? ಆಶ್ಯದಾವವಗುಣಕೆ ಮುಳಿದಕಟ ನೀನಿಂತು...

ಎಲ್ಲೆಲ್ಲೂ ಕನ್ನಡ

ಹರಿಯುವ ಹೊಳೆಗಳ ಜುಳುಜುಳು ರವದಲಿ ಕನ್ನಡವಿದೆ ಸಿರಿಗನ್ನಡವು ತುಳುಕುವ ಕಡಲಿನ ಅಲೆ ಮೊರೆತದಲಿ ಕನ್ನಡವಿದೆ ನುಡಿಗನ್ನಡವು ಹಾಡುವ ಕೋಗಿಲೆ ಗಾನದ ಇಂಪಲಿ ಕನ್ನಡವಡಗಿದೆ ಕನ್ನಡವು ಕೂಗುವ ಕಾಜಾಣದ ಮಾಧುರ್‍ಯದಿ ಕನ್ನಡ ತುಂಬಿದೆ ಕನ್ನಡವು ಅಂಬಾ...
ನೆಮ್ಮದಿ

ನೆಮ್ಮದಿ

ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಪಾದಾಚಾರಿಗಳು, ರಸ್ತೆಯ...

ಪ್ರೀತಿಯ ಸೆಲೆ

ಸವಿನುಡಿಯು ತಾಯ್‌ನುಡಿಯು ಸಿಹಿಯಾದ ಜೇನನುಡಿಯು ಕಸ್ತೂರಿ ಶ್ರೀಗಂಧ ಚಂದನದಾನಂದ|| ಮಲೆನಾಡ ಐಸಿರಿಯ ಸೊಬಗಲ್ಲಿ ತೆರೆಯಾದ ಸಹ್ಯಾದ್ರಿ ಉತ್ತುಂಗ ಲೋಕದಾಸೆರೆಯಲ್ಲಿ ಕಾಜಾಣಗಳ ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ|| ಮನುಕುಲದ ನವನವೀನತೆಯ ಅಂಗಳದಲಿ ಕೆಳೆಯ ಸಿರಿಯ...

ಪ್ರೇಮಿಯ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಕ್ಕಿ ಮಿಡುಕುತಿದೆ ಗಾಳಿಗೆ, ಯೋಚನೆ, ಎಲ್ಲಿಗೊ ಅರಿಯೆ. ಬೀಜ ತುಡಿಯುತಿದೆ ಬಸಿರಿಗೆ. ಮನಸಿನ ಮೇಲೆ, ಗೂಡಿನ ಮೇಲೆ ರತಿಯಲಿ ಬಳಲುವ ತೊಡೆಗಳ ಮೇಲೆ ಜಿನುಗಿ ಇಂಗುತಿದೆ ಅದೇ ಪ್ರಶಾಂತತೆ...
ಕಾಡುತಾವ ನೆನಪುಗಳು – ೨೩

ಕಾಡುತಾವ ನೆನಪುಗಳು – ೨೩

ಕನಕಪುರಕ್ಕೆ ಬಂದ ನಂತರ ಯೋಚಿಸುವುದೊಂದೇ ನನ್ನ ಕೆಲಸವಾಗಿತ್ತು. ಯಾವ ಕೆಲಸವೂ ಅವನಿಗಿರಲಿಲ್ಲ. ಅಪ್ಪನ ಆಸ್ತಿಯಿದೆ. ದೊಡ್ಡ ಮನೆ, ದೊಡ್ಡ ತೆಂಗಿನ ತೋಟ, ಹೊಲ-ಗದ್ದೆಗಳು ಇದ್ದರೂ ಮೈ ಮುರಿದು ಯಾರೂ ದುಡಿಯುತ್ತಿರಲಿಲ್ಲ. ಅವನ ಇಬ್ಬರ ಅಣ್ಣಂದಿರು...

ಗೊಂಬೆಯಾಟ

ಒಂದು ಹಳ್ಳಿಯ ಬಯಲು. ಕತ್ತಲಾಗಲು ಜನರ ಸಂದಣಿಯು ನೆರೆದಿಹುದು ಗೊಂಬೆಯಾಟವ ನೋಡ ಲೆಂದೆಣಿಸಿ ಇಂತಿಗೋ! ಸೂತ್ರಧಾರನು ಆಡ- ಲಸಗುವನು. ಕುಣಿಯುವವು ಗೊಂಬೆಗಳು. ವಾನರರ ನಾಯಕನು ಬಂದನಿದೊ! ಮಾರುತಿಯು ದಾನವರ ಕೆಡವಿದನು, ವ್ಯಥೆಗೊಂಡು ಕಂಡು ಸೀತೆಯ...

ಪಂಚಮಿಯ ಹೊಸಹುಡಿಗಿ

ಮಳೆಯ ಮುದುಕನ ದೂಕಿ ಚಳಿಯ ಮುದಿಕಿಯ ನೂಕಿ ಪಂಚಮಿಯ ಹೊಸಹುಡಿಗಿ ಬಂದಳಲ್ಲೊ ಭರಭಽರ ಜೋಕಾಲಿ ಸರಭಽರ ಹೊಸಬಗರಿ ಪಾತಽರಗಿತ್ತೀಯ ತಂದಳಲ್ಲೊ ಹುಡಿಗಿ ಅಂದರ ಹುಡಿಗಿ ಹಂಡೆ ಮಾಟದ ಬೆಡಗಿ ನಾಗರಕ ಥೈಥಳಕು ಹೊಚ್ಚತಾಳೊ ಸೆರಗು...