೧ ಮಾನವನು ಬಿಟ್ಟಾಗ ಬಾಳು ಬಲು ಹಗುರಂತೆ ಇಲ್ಲದಿರೆ, ಹೆಣದಂತೆ ಭಾರವಂತೆ! ಜಾನಿ ಹೇಳುವುದೇಕೆ? ಇದು ದಿನದ ಮಾಚಿಂತೆ ಅಲ್ಲವೆನ್ನುವ ಮಾತು ಕೊಳೆತ ಕಂತೆ. ***** ಬೆಂಗಳೂರು : ೧೯೪೬...
೧ ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ- ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ! ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ? ಪಶುಗಳೇ? ಕ್ರಿಮಿಗಳೇನು ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ! ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ ಬೆನ್ನು ...
ಬರುವುದೊಮ್ಮೆ ಬರುವುದು ಬಾರದೆಂದು ಬಾರದು ಬರುವ ಬಿಡುವ ಭೂತಕಾಗಿ ಇಂದು ಭಯವದೇಕದು? ಗೈವ ಗೈಮೆ ಸಾಗಲಿ ಮೈ ಮನವ ತುಂಬಲಿ ಸಾವು ಬದುಕು ನೋವು ನೂರು ಹಾರಿ ಬರಲು ನಗುತಿರು! ಕರಿದು ಮೋಡ ಹೊಳೆವುದು ಬರಿದು ಕೈ ತೀವುದು ಸಿರಿಯು ಕಣ್ಣ ಮುಚ್ಚಿ ತಾನೆ ಎಲ್...
೧ ಬಹಳ ದಿನದ ಬಾಯಾರಿಕೆ ಯಾವ ನೀರ ಕುಡಿಯಲಿ? ಸಹನೆಯ ಸವಿ ಬಲು ದೂರಕೆ ಹಾರಿತೇನು ಮಾಡಲಿ? ೨ ಅವರಿವರೆದೆಗಾವಿಗೆ ನಾ ಮನ ತೆತ್ತೆನು ಮರುಳ ಹವಣಿಸುವರ ಹವಣಿಕೆಗತಿ ದಿನಗಳೆದನು ದುರುಳ ೩ ಕಾಂಬುದು ಬೆಳಕೆನ್ನುತೆ ಇರುಳನೆ ಮರೆತಿರುವೆ ತಿಂಬುದೆಸೊದೆ ಎಂದ...