೧
ಮಾನವನು ಬಿಟ್ಟಾಗ ಬಾಳು ಬಲು ಹಗುರಂತೆ
ಇಲ್ಲದಿರೆ, ಹೆಣದಂತೆ ಭಾರವಂತೆ!
ಜಾನಿ ಹೇಳುವುದೇಕೆ? ಇದು ದಿನದ ಮಾಚಿಂತೆ
ಅಲ್ಲವೆನ್ನುವ ಮಾತು ಕೊಳೆತ ಕಂತೆ.
*****
ಬೆಂಗಳೂರು : ೧೯೪೬
ಕನ್ನಡ ನಲ್ಬರಹ ತಾಣ
೧
ಮಾನವನು ಬಿಟ್ಟಾಗ ಬಾಳು ಬಲು ಹಗುರಂತೆ
ಇಲ್ಲದಿರೆ, ಹೆಣದಂತೆ ಭಾರವಂತೆ!
ಜಾನಿ ಹೇಳುವುದೇಕೆ? ಇದು ದಿನದ ಮಾಚಿಂತೆ
ಅಲ್ಲವೆನ್ನುವ ಮಾತು ಕೊಳೆತ ಕಂತೆ.
*****
ಬೆಂಗಳೂರು : ೧೯೪೬