೧
ಅಂದು ಮುಗಿಲ ನೋಡಿದೆ
ಬೆಳಕೇ ಕಾಣದಾಯಿತು!
ಇಂದು ಮುಗಿಲ ನೋಡಿದೆ
ಬೆಳಕೇ ಬೆಳಕು ಕಂಡಿತು!
೨
ಭಾವತುಂಬಿ ಬಂದಿತು
ಜೀವಕಳೆಯ ತುಂಬಿತು!
ಸಾವನೋವ ಮರೆಸಿತು
`ಬಾಳು-ಗೆಲ್ಲು!’ ಎಂದಿತು.
*****
ಹಾವೇರಿ : ೧೯೪೦
ಕನ್ನಡ ನಲ್ಬರಹ ತಾಣ
೧
ಅಂದು ಮುಗಿಲ ನೋಡಿದೆ
ಬೆಳಕೇ ಕಾಣದಾಯಿತು!
ಇಂದು ಮುಗಿಲ ನೋಡಿದೆ
ಬೆಳಕೇ ಬೆಳಕು ಕಂಡಿತು!
೨
ಭಾವತುಂಬಿ ಬಂದಿತು
ಜೀವಕಳೆಯ ತುಂಬಿತು!
ಸಾವನೋವ ಮರೆಸಿತು
`ಬಾಳು-ಗೆಲ್ಲು!’ ಎಂದಿತು.
*****
ಹಾವೇರಿ : ೧೯೪೦