ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್...
(ಗಂಡನ ಉತ್ತರ) “ಮುಗುದೆ! ಮೋಹನೆ! ನಲ್ಲೆ! ನಿನ್ನ ಮಾತನು ಕೇಳಿ ನಗುವುಕ್ಕಿ, ತುಟಿ ಮಿಕ್ಕಿ, ಬರುತಿರುವುದು, ನಸು ಮುನಿಸ ಹೊರ ಸೂಸಿ, ಕೊಂಕು ಹೂನುಡಿ ಚೆಲ್ಲಿ, ಬಿಂಕವೆಸೆವುದಿದೆಷ್ಟೊ ಚೆನ್ನಿರುವುದು ಬಣ್ಣ ಬೆಡಗಿನ ಜರಿಯ ಸೀರೆಯೇತಕೆ ನಿನಗ...
ಕವಿ – ಕೋಗಿಲೆ ಚಲುಕೋಗಿಲೆ ಕೂಗಿತು ಬನದಿ, ವನದಾಸಲೆ ಮುದದಾನೆಲೆ ತೂಗಿತು ನಭದಿ. ಮುದುಮಂಜುಳ ರವದಂಗಳು ಮಿಲಿಸಿತು ಬನವ, ಮಧುಮಾಸದ ನವಲಾಸ್ಯದಿ ತುಂಬಿತು ಮನವ. ಮುಗಿಲಂಚಿನ ಕೊನೆಮಿಂಚಿತು ಝುಲ್ಲನೆ ಹೊಳೆಸಿ, ತಟದಾನೆಲೆ ಮುಗುಳಾಮೆಳೆ ನಿಶಿಯಲ...
ಪ್ರಿಯ ಕಿಟಿ, ಈ ಮಧ್ಯೆ ನಮ್ಮ ವಾಗ್ವಾದಗಳ ಬಗ್ಗೆ ಏನೂ ಹೇಳದೇ ಬಹಳ ದಿನವಾಯಿತು. ಅದರಲ್ಲಿ ಅಂತಹ ಯಾವ ಬದಲಾವಣೆಗಳು ಆಗಿಲ್ಲ. ಈ ಭಿನ್ನಮತ, ಅಪಸ್ವರಗಳಿಗೆಲ್ಲ ಬಹುದಿನಗಳಿಂದ ನಾವು ಹೊಂದಿಕೊಂಡೆ ಬಂದಿದ್ದೇವೆ. ಡಸೆಲ್ ಮಾತ್ರ ಪ್ರಾರಂಭದಲ್ಲಿ ಒಂದಿಷ್ಟ...
ಯಾವ ತಾಳಕ್ಕೆ ಕುಣಿಯುವದು ನನ್ನ ಜೀವ? ಯಾವ ಬೆಳಸನು ಕಂಡು ಸಮುದ್ರದಾಚೆ ಹಾರಿತು ಜೀವಹಂಸ ? ಏನನ್ನೆಳಸಿತು! ಏನನ್ನು ಪಡೆಯಿತು! ಈ ವಿಚಿತ್ರವ ತಿಳಿದು ಬಲ್ಲವರುಂಟೆ? ಮಾನಸದ ತಿಳಿಗೊಳವ ಬಿಟ್ಟು ತಾಮಸದ ನದಿಗೆ ಹೋದ ಹಂಸವೆ! ನೀರು ಸಿಗಲಿಲ್ಲ ನಿನಗೆ; ...
ಚಂದ್ರಮನ ಉದಯವನು ನಿದ್ರಿಸುತ್ತ ಕುಳಿತಿದ್ದ ಅಂದದಲಿ ಮೃಗರಾಜ ವನಗಿರಿಯ ಮಧ್ಯದಲಿ ಬಂದಿಹಾ ಹಸಿವನ್ನು ನೀಗಿಸಲು ಮೃಗರಾಜ ಚಂದ್ರಮನ ಬೆಳಕಕಂಡ || ೧ || ಹೊತ್ತಾಯ್ತು ಎಂದನೋ ಮನದಲ್ಲೀ ಮೃಗರಾಜ ಸುತ್ತಲಿನ ಗಿರಿಗಳನ್ನು ಸುತ್ತುತಲಿ ಗರ್ಜನೆಯ ಬಿತ್ತರಿ...
(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬ...
ಕೇಳುತಿದೆ ಆಹ್ವಾನ ದಿಶೆದಿಶೆಯ ತುದಿಯಿಂದ ದಳ್ಳುರಿವ ನೆಲದಿಂದ ಬೇವ ಜನದೆದೆಯಿಂದ ಕೇಳಿಯಲ್ಲಿ ರಾಜ್ಯ ಸಾಮ್ರಾಜ್ಯಗಳ ನುಂಗಲಿಹ ಕಾಲಭೈರವನಿಂದ. ೧ ‘ಶಾಂತಿಯಲಿ ಪ್ರೀತಿಯಲಿ ಸೊಗಬಾಳು ಬಾಳೋಣ ಅಂತಿರುವ ಇಂತಿರುವ ‘ ಎಂದು ಕನಸನು ಕಂಡು ನ...
(ನೀರು) “ಬಿಸಿಲಿಗೆ ಬೇಸತ್ತು ಹೋದೆನು ಭೂಮಿಯನ್ನು ಬಿಟ್ಟು ಮೋಡವಾಗಿ ಮೇಲೆ ಚರಿಸುವೆ ನಭದೊಳಗಾಮೇಲೆ ಚಂದ್ರ ಸೂರ್ಯರನ್ನು ಮುಸಕುವೆ ನಿಮಿಷದೊಳಗೆ ನಾನು ಚಿಕ್ಕ ಚಿಕ್ಕೆಗಳನು ಉದರಲು ಉದರದಿ ಹಿಡಿಯುವೆನು ಶಾಂತಿ ಮಾಡುವವರು ಭೂಮಿಗೆ ನಾನಲ್ಲದೆ ...
ಒಮ್ಮೆ ‘ಆನಂದ’, ‘ಶಾಂತಿ’, ಎರಡರಲ್ಲಿ ವಿವಾದ ಬಂದಿತು. ಶಾಂತಿ ಹೇಳಿತು- “ನನ್ನಿಂದ ಆನಂದ” ಎಂದು. ಆನಂದ ಹೇಳಿತು “ನನ್ನಿಂದ ಶಾಂತಿ” ಎಂದು. ಆನಂದ, ಶಾಂತಿ ಎರಡೂ ಕೊನೆಯಿಲ್ಲದ ವಿವಾದದಲ್ಲಿ ತೊಡಗಿದವು. “ನಿನ್ನ...
ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...
ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...
೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...
ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...
(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...
ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...








