ಸರುನಡುವೆ ಗೆಲುಮೊಗದಿ ನೈದಿಲೆಯು ಮೆರೆದಿತ್ತು, ಪರಿಮಳದ ಸವಿಸಾರ ಸರುವಿನಲ್ಲಿ ಬೆರೆಸಿತ್ತು; ಬಿಳಿಮುಗಿಲು ಗಗನದಲಿ ಕೂಡಿತ್ತು ಗೆಲುವಿನಲಿ, ಸುಳಿಗಾಳಿ ತೆರೆಯಲ್ಲಿ ಮೂಡಿತ್ತು ಬಯಲಿನಲಿ; ಶುಕಪಿಕವು ಉಲ್ಲಾಸದಲಿ ರಂಜಿಸಿತು ಎಡೆಯಲ್ಲಿ, ಏಕದಲಿ ಸಂಪಿಗೆಯು ಸೂಸಿತ್ತು ಮಿಗೆಯಲ್ಲಿ; ಸರುಅಲೆಯು ಅಲುಗಾಡಿ ಹಾಯ್ದಿತ್...

೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು ಅಂಬಾ!...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡ...

(ಹೆಂಡತಿಯ ಮಾತು) “ನಿಮ್ಮ ಕೈಯನ್ನು ಹಿಡಿದು, ಮೂರು ಸುಗ್ಗಿಯು ಮಾಗಿ, ನಾಲ್ಕನೆಯದಿದು ತಲೆಯ ಹೊರ ಹಾಕಿತಲ್ಲಾ? ಚಕ್ರ ನೇಮಿ ಕ್ರಮದಿ ಹಗಲಿರುಳು ತಿರುತಿರುಗಿ ಮಾಸ-ವರ್ಷಗಳಲ್ಲಿ ಪರಿಣಮಿಪುದಲ್ಲಾ? ಆಚೆ ಮನೆ ಕಸ್ತೂರಿ, ನೆರೆಮನೆಯ ಸಿಂಗಾರಿ, ಓ...

ಉದಯದಲಿ ಸೋಬಗಿನಲಿ ಶಾಂತತೆಯ ಚಲುವಿನಲಿ ಕವಿಯೋರ್ವ ಕಂಡೆನಾ,- ಕಾನನದ ಕವಲಬಳಿ. ಕವಿ ಕಾವ್ಯ ಫಲಬಯಸಿ ಕಾವ್ಯ ರಾಜ್ಯವ ನೆನೆಸಿ, ಕವಿಯ ನಾ ಕಾಡಿದೆನು ಕಾನನದ ಕವಲಬಳಿ, ಕವಿಯೆನ್ನ ದೀರ್ಘನೋಡಿ ಮೊಗದಗೀಳನು ನೋಡಿ, ವನದ ಹಿರಿಮೆಗೆ ಒಯ್ದನು ಕಾಂತಿಗಲ್ಲಿಗ...

ಪ್ರಿಯ ಕಿಟಿ, ನಾನು ಸಿಟ್ಟಿನಿಂದ ಕುದಿಯುತ್ತಿದ್ದೇನೆ. ಅದನ್ನು ಹೊರಹಾಕಲೇಬೇಕು. ಅದಕ್ಕಾಗಿ ಪಾದಗಳಿಂದ ನೆಲಕ್ಕೆ ತುಳಿಯಬೇಕೆಂದು, ಜೋರಾಗಿ ಕಿರುಚಲು, ಇಲ್ಲ ಮಮ್ಮಿಯನ್ನು ಒಮ್ಮೆ ಜೋರಾಗಿ ದೂಡಬೇಕೆಂದು, ಇಲ್ಲ ಅತ್ತು ಕರೆದು ರಂಪ ಮಾಡಬೇಕೆಂದು ಅನಿಸ...

ಬಾಳ್ವ ಬಯಕೆಯಿಲ್ಲದೆ ಬಾಳಲೆಂದು ಬಂದೆಯಾ? ಬಾಳುವದರ ಮರ್ಮವು ಹೊಳೆಯದೆಂದು ನೊಂದೆಯಾ? ಬಾಳಿದೆಲ್ಲ ವಿಷಮವೆಂಬ ವಿಷವನುಂಡು ಬೆಂದೆಯಾ? ಹುಟ್ಟಿದೊಡನೆ ಹುಟ್ಟಿಬಾರ- ದೆಂಬ ನೋವ ತಂದೆಯಾ? ಹೊಳೆಯಲಿನ್ನು ನಿನ್ನ ಮನಕೆ,- ಕೊಚ್ಚುವಂಥ ಹೊಳೆಯಿದು, ದಣಿದು ಸ...

ಹೇ ದೇವ ಈ ಪರಿಯ ದುಃಖವನ್ನು ಕೊಡುವೇಕೆ ಎದೆಯಲ್ಲಿ ಹುದಿಗಿದಾ ದುಃಖದುರಿ ಉರಿತಿಹದು ಬದುಕಿನಾ ಸುಖಬಾಳು ಸುಡಲೆಂದು ಕಳುಹಿದೆಯಾ ದುಃಖದುರಿ ತಿಳಿ ನೋಡಿ || ೧ || ಬಾನಿನಲ್ಲಿ ಮೂಡಿಹದು ಕಪ್ಪಿನಾ ಮೋಡಗಳು ಮಿನುಗುವಾ ತಾರೆಗಳು ಅವುಗಳಾ ಸೆರೆಯಲ್ಲಿ ಮನ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್...

ಇನ್ನಾದರೂ ಎಚ್ಚರು ಓ ನನ್ನ ರಾಜಕುವರ!  || ಪ || ಕಾಲಮೀರಿಹುದೆಂಬ ಸೋಲಿಗೀಯದಿರಿಂಬ ನಿಮಿನಿಮಿಷವಾಗಿರಲು ಅಮೃತರಸದಾ ಹೊನಲು.  ೧ ಅರಿವನರುಹಿರೆ ಮೊಗವು ಮರಣದಂತಹ ಮರವು ಕರೆದಂತೆ ಮನಬೆರೆತು ಒರಗಿರುವೆ ಮೈಮರೆತು.  ೨ ಎಂಥ ಕುದುರೆಯನೇರಿ ಪಂಥದಲಿ ಕಾಹ...

ಗೌರಿಹುಣ್ಣಿವೆ ಬಂತು ಕಾರ ದುರ್ದಿನ ನಿಂತು; ಹಾರಿ ಹಾತೊರೆದು ಗೋಳಾಡುತಿಹೆನು ಅರಸುಮಗಳಿಗು ಹೊರಗೆ ಹೋಗಗೊಡರೈ! ನನ್ನ ಕನ್ನೆ ವಾಡದಿ ಕೂತು ನೋಡುತಿಹೆನು ಎತ್ತೆತ್ತು, ತೆರೆದಿರುವ ಹತ್ತು ಕಿಟಿಕಿಗಳಿಂದ ಒತ್ತೊತ್ತಿ ಬರುತಿರುವ ನೋಟಗಳನು ಎಷ್ಟು ದಿವಸ...

1...56789...1328

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...