ಕಾಡುತಾವ ನೆನಪುಗಳು – ೩೨

ಕಾಡುತಾವ ನೆನಪುಗಳು – ೩೨

ನನಗೂ ವಯಸ್ಸಾಯ್ತಲ್ಲ ಚಿನ್ನು... ಜೊತೆಗೆ ಈ ಮಾನಸಿಕ 'ಖಿನ್ನತೆ' ಬೇರೆ... ಹೀಗಾಗಿ ನಾನೆಲ್ಲೂ ಹೋಗುವುದೇ ಇಲ್ಲ. ಹೊರಗೊಂದು ಪ್ರಪಂಚವೊಂದಿದೆ ಎಂಬುದನ್ನು ಮರೆಯಲು ಯತ್ನಿಸುತ್ತಿದ್ದೇನೆ... ಯಾರಾದರೂ ನೋಡಲು ಮಾತನಾಡಲು ಬರುತ್ತಾರೆಂದರೆ, ನಾನು ಮುಖ ತಪ್ಪಿಸಿಕೊಳ್ಳುತ್ತೇನೆ. ಈಗ...
ಕಾಡುತಾವ ನೆನಪುಗಳು – ೩೧

ಕಾಡುತಾವ ನೆನಪುಗಳು – ೩೧

ಅವ್ವ ತೀರಿಕೊಂಡ ನಂತರ ಆ ದೊಡ್ಡ ಮನೆಯಲ್ಲಿ ನಾನೊಬ್ಬಳೇ... ಊಹಿಸಿಕೋ... ಇಡೀ ದಿನ... ಇಡೀ ರಾತ್ರಿ ಅವ್ವನ ರೂಮಿನಲ್ಲಿಯೇ, ಮಂಚದ ಬಳಿಯೇ ಕುಳಿತುಬಿಡುತ್ತಿದ್ದೆ. ಅವ್ವನ ಬಟ್ಟೆಗಳು, ಸೀರೆಗಳನ್ನಪ್ಪಿಕೊಂಡು ಹುಚ್ಚಿಯಂತೆ ಅಳುತ್ತಿದ್ದೆ. ಹಗಲು-ರಾತ್ರಿ, ದಿನಾಂಕ-ವಾರ ಯಾವುದೂ...
ಅನಾವರಣ

ಅನಾವರಣ

"ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು ದಾಟಿದ ಪ್ರೊಫೆಸರ್ ರಾವ್ ಅವರನ್ನು ಅಭಿಮಾನದಿಂದ...
ಕಾಡುತಾವ ನೆನಪುಗಳು – ೩೦

ಕಾಡುತಾವ ನೆನಪುಗಳು – ೩೦

ಹೈದರಬಾದ್‌ನಿಂದ ಕಂಪನಿಯವರು Pace Maker ತಂದು ಕೊಡುತ್ತಿದ್ದರು. ಅವ್ವನ ಶಸ್ತ್ರಕ್ರಿಯೆ ಯಶಸ್ವಿಯಾಗಿತ್ತು. ನಾನು ಭಾವೋದ್ವೇಗದಿಂದ ಅತ್ತುಬಿಟ್ಟಿದ್ದೆ. ಬೆಂಗಳೂರಿನಲ್ಲಿದ್ದಾಗ ಇಷ್ಟು ಭಾವೋದ್ವೇಗಕ್ಕೊಳಗಾಗಿರಲಿಲ್ಲ. ಇದು ನನ್ನ ಬಂಧುಗಳು, ಅವ್ವನ ಸಾಮೀಪ್ಯ ಕಾರಣವಾಗಿರಬೇಕೆಂದುಕೊಂಡಿದ್ದೆ. ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ...
ಕಾಡುತಾವ ನೆನಪುಗಳು – ೨೯

ಕಾಡುತಾವ ನೆನಪುಗಳು – ೨೯

ಚಿನ್ನೂ, ಅಷ್ಟಕ್ಕೂ ಏನನ್ನು ಹುಡುಕಿಕೊಂಡು ದಾವಣಗೆರೆಗೆ ಹಿಂದಿರುಗಿ ಹೊರಟಿದ್ದೆ? ಅವ್ವನ ಪ್ರೀತಿಯನ್ನು, ವಿಶ್ವಾಸವನ್ನು ಮರಳಿ ಪಡೆಯುವುದಕ್ಕಾ? ಕಳಚಿಕೊಂಡು ಹೋಗಿದ್ದ ಬಾಂಧವ್ಯದ ಕೊಂಡಿಗಳನ್ನು ಮತ್ತೆ ಒಂದುಗೂಡಿಸಿ ನಿಷ್ಕಲ್ಮಷ ಪ್ರೀತಿಯನ್ನು ಪಡೆಯುವುದಕ್ಕಾ? ನನಗೆ ತಿಳಿಯಲಿಲ್ಲ. ಮುರಿದ ಬಾಂಧವ್ಯದ...
ಕಾಡುತಾವ ನೆನಪುಗಳು – ೨೮

ಕಾಡುತಾವ ನೆನಪುಗಳು – ೨೮

ಹಾಗೆಯೇ... ಸಂಗೀತವೆಂದರೆ ನನಗೆ ಪ್ರಾಣ. ಅದೂ ಹಳೆಯ Sorrowfull ಹಾಡುಗಳೆಂದರೆ ನನಗೆ ಇಷ್ಟವಾಗುತ್ತಿತ್ತು. ಅವುಗಳಲ್ಲಿ ಎಲ್ಲವನ್ನೂ ಸೆಳೆಯುವ ಮಾಧುರ್ಯವಿರುತ್ತದೆ. ಹಗಲು ನಾನು ಹಾಡು ಕೇಳುವ ಹಾಗಿರಲಿಲ್ಲ. ಅದು ಅವನಿಗೆ ಸಹ್ಯವಾಗುತ್ತಿರಲಿಲ್ಲ. ಒಂದು ಸೂಟ್‌ಕೇಸ್ Audio...
ಕಾಡುತಾವ ನೆನಪುಗಳು – ೨೭

ಕಾಡುತಾವ ನೆನಪುಗಳು – ೨೭

ಆ ಮಧ್ಯೆ ಹೃದಯಾಘಾತವೂ ಆಗಿತ್ತು. Angioplasty ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡೆ. ಯಾರಿಗೂ ತಿಳಿಸಿರಲಿಲ್ಲ. ಒಬ್ಬಳೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನರ್ಸ್‌ಗಳ ಸ್ನೇಹ, ಆಯಾಗಳ ವೈದ್ಯ ಸ್ನೇಹದಿಂದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡು ಬಂದಿದ್ದೆ. ಕೈಯಲ್ಲಿ ಹಣವಿದ್ದರೆ ಮಾತ್ರ ಬಂಧು-ಬಳಗ...
ಕಾಡುತಾವ ನೆನಪುಗಳು – ೨೬

ಕಾಡುತಾವ ನೆನಪುಗಳು – ೨೬

ಚಿನ್ನೂ, ಹಿತೈಷಿಗಳು, ಸ್ನೇಹಿತರು, ಹತ್ತಿರದಿಂದ ಬಲ್ಲವರು ನನ್ನ ಬದುಕು, ನಾನು ಬದುಕಿದ ರೀತಿಗೆ ಹೋರಾಟವೆಂದುಕೊಂಡಿದ್ದರು. ಅಂತಹುದ್ದೇನು ಇರಲಿಲ್ಲ. ಅವರವರ ಬದುಕು ಅವರವರಿಗೆ ಹೋರಾಟವೆಂದೇ ಭಾಸವಾಗುತ್ತದೆ. ನಾನು ಯುದ್ಧ ಮಾಡಿದ ವೀರಳಲ್ಲ, ಯಾವ ಸೆಲಿಬ್ರಿಟಿಯೂ ಅಲ್ಲ,...
ಕಾಡುತಾವ ನೆನಪುಗಳು – ೨೫

ಕಾಡುತಾವ ನೆನಪುಗಳು – ೨೫

ಮಾರನೆಯ ದಿನ ಔಟ್‌ಪೇಶೆಂಟ್ ವಿಭಾಗದಲ್ಲಿ ರೋಗಿಗಳಿಂದ ನನಗೆ ಫೋನ್ ಬಂದಿತ್ತು. ನನಗೆ 'ಆಕೆ'ಯದೇ ಫೋನ್ ಇರಬೇಕು ಎನ್ನಿಸಿತ್ತು. ರೆಸೆಪ್ಷನ್ ಕೌಂಟರ್‌ಗೆ ಬಂದು ಫೋನನ್ನು ಕೈಗೆತ್ತಿಕೊಂಡಿದ್ದೆ. "ಹಲೋ..." “ನಾನು ಮೇಡಂ... ಬೌರಿಂಗ್ ಆಸ್ಪತ್ರೆಯಿಂದ ಮಾತಾಡ್ತಾ ಇದ್ದೀನಿ..."...
ಕಾಡುತಾವ ನೆನಪುಗಳು – ೨೪

ಕಾಡುತಾವ ನೆನಪುಗಳು – ೨೪

ಚಿನ್ನೂ... ಇಷ್ಟೆಲ್ಲಾ ನಡೆದ ಮೇಲೂ ನನಗೆ ನಿದ್ದೆ ಬರಲು ಹೇಗೆ ಸಾಧ್ಯ ಹೇಳು? ಮಧ್ಯೆ ಮಧ್ಯೆ ರಾತ್ರಿಯ ವೇಳೆಯಲ್ಲೇ ಹೆಚ್ಚಾಗಿ ಬರುತ್ತಿದ್ದ ರೋಗಿಗಳು... ಹೆರಿಗೆ, ಸಿಝೇರಿಯನ್ ಶಸ್ತ್ರಕ್ರಿಯೆ, ಹೆಚ್ಚೇ ಇರುತ್ತಿತ್ತು. ಒಂದೊಂದು ದಿನಾ ಪ್ರಶಾಂತವಾಗಿರುತ್ತಿತ್ತು....