ಯಾರೋ ನನ್ನನ್ನು ನಾಯಿ ಎಂದರು
ನನ್ನಾಕೆಗೆ ಬಂದಿತ್ತು ಸಿಕ್ಕಾಪಟ್ಟೆ ಕೋಪ
ಕೋಪದಲ್ಲೇ ಸಿಡುಕಿದ್ದಳು-
“ನಾಯಿ ಅವರಿಗೇನು ಮಾಡಿತ್ತು ಪಾಪ?!”
*****

ಕನ್ನಡ ನಲ್ಬರಹ ತಾಣ
ಯಾರೋ ನನ್ನನ್ನು ನಾಯಿ ಎಂದರು
ನನ್ನಾಕೆಗೆ ಬಂದಿತ್ತು ಸಿಕ್ಕಾಪಟ್ಟೆ ಕೋಪ
ಕೋಪದಲ್ಲೇ ಸಿಡುಕಿದ್ದಳು-
“ನಾಯಿ ಅವರಿಗೇನು ಮಾಡಿತ್ತು ಪಾಪ?!”
*****