ಮದುವೆ ಮನೆಯೆಂದರೆ, ನವ ಯುವ ಜೋಡಿಗಳ ಸಂಬಂಧಗಳ ಬಂಧನ ಇನ್ನೂ ಮದುವೆಯಾಗದ ಯುವ ಮನಸ್ಸುಗಳಿಗೆ ಸಂಗಾತಿಗಳನ್ನು ಹುಡುಕಿಕೊಳ್ಳುವ ಸಾಧನ *****...
ರಾತ್ರಿ ಹಾಡು ಹಾಡುತ್ತಾ, ಕೆನ್ನೆಗೆ ಮುತ್ತಿಕ್ಕುವ ನಲ್ಲೆ ಅಪಾರ್ಥ ಮಾಡ್ಕೊಬೇಡಿ ಸ್ವಾಮಿ, ಅದು ಹೆಣ್ಣು ಸೊಳ್ಳೆ! *****...
ತಲೆ ಬೋಳಾದದ್ದು ಒಳ್ಳೆಯದಾಯಿತು ಎಂದನು ಜಿಪುಣ ತೆಂಗಿನೆಣ್ಣೆ, ಕ್ಷೌರಿಕನ ಖರ್ಚು ಉಳಿಯಿತು ಎಂಬುವುದವನ ಅಂಬೋಣ ! *****...
ನಿಮಗೇನು ಗೊತ್ತು ನನ್ನ ಮತ್ತು ನನ್ನ ಹೆಂಡತಿಯ ಪ್ರೇಮದ ಗುಟ್ಟು ದಿನವೂ ಬೀಳುತ್ತಿದೆ ನನಗೆ ಲಟ್ಟಣಿಗೆ ಪೆಟು *****...
ಬಳಿಗೆ ಬಳುಕುತ್ತ ಬಂದ ನನ್ನಾಕೆ ಅಂದಳು ನಾಚುತ್ತ – “ನೀವೇ ನನ್ನ ಪ್ರಾಣಕಾಂತ ಅನುದಿನ” ಕಾರಣ ಇಷ್ಟೇ- ಅಂದು ಸಂಬಳದ ದಿನ *****...






