ಹನುಮಂತ ಲಂಕೆಗೆ ಹಾರಲು ಅಂದು,
ಕಾರಣ – ಜಾಂಬವಂತಾದಿಗಳ ಮಾತಿನ ಮಾಟ
ವಿದ್ಯಾರ್ಥಿಗಳು ನಿದ್ರೆಯಲ್ಲೇ ಹಾರುತ್ತಾರೆ ಇಂದು,
ಕಾರಣ – ಅಧ್ಯಾಪಕರ ಪಾಠ!
*****
ಕನ್ನಡ ನಲ್ಬರಹ ತಾಣ
ಹನುಮಂತ ಲಂಕೆಗೆ ಹಾರಲು ಅಂದು,
ಕಾರಣ – ಜಾಂಬವಂತಾದಿಗಳ ಮಾತಿನ ಮಾಟ
ವಿದ್ಯಾರ್ಥಿಗಳು ನಿದ್ರೆಯಲ್ಲೇ ಹಾರುತ್ತಾರೆ ಇಂದು,
ಕಾರಣ – ಅಧ್ಯಾಪಕರ ಪಾಠ!
*****