ಅನ್ನವಿಲ್ಲದೇ ಜೀವ ನಿಲ್ಲೊಲ್ಲ…. ಅದಕ್ಕಾಗಿಯೇ ಹೋರಾಟ ದಿನವೆಲ್ಲ. *****...
ಪ್ರೇಮಿಗಳಷ್ಟೇ ಅಲ್ಲ ಪಿಸುಗುಟ್ಟುವುದು ಅವರನ್ನು ಕದ್ದು ನೋಡುವವರೂ ಕೂಡ! *****...
ಉಳ್ಳಯ್ಯಾ, ದಯೆ ಗೊಳ್ಳಯ್ಯಾ! “ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ! ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ! ಬೊಟ್ಟೆ! ಬೊಗ್ಗುರೆ!” ಎಂದು ಹೆಸರೆತ್ತಿ ಕೂಗಿ ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ! ಕಣ್ಣು, ಮೂಗು, ಕಿವಿ, ಕೈ, ಕಾಲ...
ಹುಡುಕಾಟ ಜೋರಿಂದು ಸಾವಯವದನ್ನ ಕೊಂಡುಂಬ ತವಕ ಸಡಿಲಾದ ಸೂರಿಂಗೆ ಮೂಂಡು ಕೊಟ್ಟುಳಿಸುವಾತಂಕ ಬಡ ಹಳ್ಳಿ ಗೂಟವದೆಂತು ತಾಳೀತು ಶಹರದ ತೂಕ ಹುಡುಕಿ ಕೊಳ್ಳುವುದಲ್ಲ ಹಗುರ ಹಳ್ಳಿಯೊಳಿದ್ದು ನಡು ಬಳುಕಿ ಪಡೆದರದು ಸಾವಯವ ಪಾಕ – ವಿಜ್ಞಾನೇಶ್ವರಾ *...
ಮದುವೆಯಾಗದ ಶೀಲಾ ವಿದವಾ ವೇತನಕ್ಕೆ ಅರ್‍ಜಿಯನ್ನು ಹಾಕಿದ್ಲು. ಅಧಿಕಾರಿ ಕೇಳಿದ- “ಮದುವೆಯನ್ನೇ ಆಗದ ನೀನು ವಿಧವಾ ವೇತನಕ್ಕೆ ಬಂದಿರುವೆಯಲ್ಲಾ..” ಅದಕ್ಕೆ ಶೀಲಾ ಹೇಳಿದ್ಲು- “ಪಕ್ಕದ ಮನೆ ಸಾವಿತ್ರಿಯ ಗಂಡ ಸತ್ತಾಗಲೇ ನಾನು ವ...
ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ ಚೈತನ್ಯಧಾರೆಯಾಗಿ ಮರಳಿ ಬಾ ಮುಪ್ಪಾದ ಈ ಜೀವ ಉರುಳಿ ಹೋಗುವ ಮುನ್ನ ಜೀವನದಿಯಾಗಿ ಹರಿದು ಬಾ. ಕಾಲಚಕ್ರದ ಗಾಲಿ ಹಿಂದಕ್ಕೆ ತಿರುಗಲಿ ಗತಜೀವನದ ಕಥೆಯ ಪುಟಗಳು ತೆರೆಯಲಿ ಹಿಂದೆ ಕೇಳಿದ ಹಾಡು ಮತ್ತೊಮ್ಮೆ ಧ್ವನಿಸಲಿ ...
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ ಅವರನೊಲ್ಲೆನೆಂದಡೆ ಸಾಲದೆ ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ ಗಜೇಶ ಮಸಣಯ್ಯನ ವಚನ. ನಾವು ಪ್ರೀತಿಸಿದವರನ್ನು ಕೊಲ್ಲುವುದಕ್ಕೆ ಮಸೆದು ಹರಿತಮಾಡಿದ ಕತ್ತಿ ಯಾಕೆ ಬೇಕು,...
-ಹಿರಿಯನಾದ ಧೃತರಾಷ್ಟ್ರನಿಗೆ ಗಾಂಧಾರದೇಶದ ಗಾಂಧಾರಿಯನ್ನು ವಿವಾಹ ಮಾಡಿದ ನಂತರ ಭೀಷ್ಮನು, ಯುವರಾಜನಾದ ಪಾಂಡುವಿಗೆ ಯದುವಂಶದ ಶೂರಸೇನನ ಮಗಳೂ ಕುಂತೀಭೋಜನ ಸಾಕುಮಗಳೂ ಆದ ಪೃಥೆಯೆಂಬ ಪೂರ್ವನಾಮದ ಕುಂತಿಯನ್ನು ತಂದು ಮದುವೆ ಮಾಡಿದನು. ಆದರೆ, ಅವಳಿಗೆ...
ಈ ನೋವಿನ ಬದುಕಿನಲ್ಲಿ ಬರೀ ಬುದ್ಧಿಯ ವಿಚಾರಗಳಿಂದ ಉಪಯೋಗವಿಲ್ಲ ದೇವರೇ ಈ ಮೂಳೆಯೊಳಗೆ ಇಳಿಯುವ, ಹಲ್ಲು ಉದುರಿಸುವ ಚಳಿಯಿಂದ ನನಗೆ ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ ಹೊದೆಯಬೇಕಾಗಿದೆ. ಒಂದು ಮಧುರ ಹಾಡು ಮತ್ತೆ ಮಬ್ಬಾದ ಚಿಕ್ಕಿಗಳ ಹೊಳಪು ಈ ಜಗದ ಹ...
ಬಾವುಟ ನಮ್ಮ ಬಾವುಟ ಹಾರುತಿಹುದು ಬಾವುಟ || ಬಾನಂಚಿನ ತಿಳಿನೀಲಿಯ ಸೊಬಗಲಿ ತೇಲುತಾ ಧರಣಿಯ ಮಡಿಲಲ್ಲಿ ಹೂ ಮಳೆಯ ಸುರಿಸುತಾ ||ಬಾ|| ತ್ರಿವರ್‍ಣ ಧ್ವಜವು ತಾನೆನ್ನುತ ಸ್ವಾತಂತ್ರ ಧ್ವಜದ ಒಲುಮೆಯಲಿ ಗಾಂಧಿತಾತನ ಶಾಂತಿದಾತನ ನೆನೆಯುತ ಹಾರುತಿಹುದು ಬ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






