ಹವಣಿಕೆ ಪ್ರಥಮ ಪರಿಚ್ಛೇದ ಇಂದು ಛತ್ರದ ಪಾರುಪತ್ತೇಗಾರ್ರಿಗೆ ಸ್ವಲ್ಪವೂ ಬಿಡಿತಿಯಿಲ್ಲ ಅವರಿಗೆ ಬಲುಕೆಲಸ. ಯಾರೋ ದೊಡ್ಡ ಅಧಿಕಾರಿಗಳು ಬಂದಿ ದ್ದಾರೆ. ಅವರಿಗೆ ಬೇಕಾದ ” ಸರಬರಾಯಿ” ಮಾಡಿಸಿ ಒಳ್ಳೆಯ ವನೆನ್ನಿಸಿಕೊಳ್ಳಬೇಕೆಂದು ಆಶೆ; ಸಾಲದುದ...
ಚಿತ್ತ ಚಿತ್ತಾರದ ಭಾವಭಂಗಿಯಲಿ ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ ಮೇಲೇರಿ ಇಳಿಜಾರಕೆ ತೇಲಿಬಿದ್ದು ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು ಕಣ್ಮನ ಸೆಳೆವ ಅಪ್ಸರೆ ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ...
ಮೂಲೆಗೆಸೆದ ಅವಳ ನೆನಪು ಮಧ್ಯರಾತ್ರಿ ಮಡಿಲು ಸೇರಿತು *****...
ಸ್ವಚ, ಬಿಚ್ಚು ಮನಸ್ಸಿನ ನೇರ ನಡೆ ನುಡಿಯೇ ಸುಂದರ ಬದುಕಿಗೆ ತಳಹದಿ.. *****...
ಹೆಂಡತಿಯೊಬ್ಬಳು ಜತೆಯಲಿ ಇದ್ದರೆ ನಾನೊಬ್ಬ ಸಿಪಾಯಿ. ಹೆಂಡತಿಯೊಬ್ಬಳು ಜತೆ ಇರದಿದ್ದರೆ ನಾನೊಬ್ಬ ಪಿಪಾಯಿ! ***** (ಶ್ರೀ. ಕೆ. ಎಸ್. ಎನ್. ಕ್ಷಮೆ ಕೋರಿ)...
ಅಂದಿನ ಗ್ರೀಕ ಪ್ರಮುಖ ಪಟ್ಟಣಗಳಲ್ಲಿ Agros ಕೂಡ ಒಂದು. Tantalus ನ ಉತ್ತರಾಧಿಕಾರಿಗಳಾದ Atreus ಮತ್ತು Thyestes ಸಹೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಾರೆ. Thyestes ತನ್ನ ಸಹೋದರ Atreus ಪತ್ನಿಯನ್ನು ಅಪಹರಿಸಿ ಭ್ರಷ್ಟಗೊಳಿಸಲು ಕ್ರೋಧಗ...
(ಮತ್ತೇಭ ವಿಕ್ರೀಡಿತ) ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ| ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ| ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ| ಕಡುಗಲ್ತೀವಿದರಣ್ಯಮಂ ಪುಗಿಸಿದಂ &#...
ಆಧುನಿಕ ಕೃಷಿ ಮೂಲವಲ್ಲಿಹುದು ಹಣದಲ್ಲಿ ಅಧಿಕವಾ ಧನವಂತನೆಂದೆಣಿಪ ಮನದಲ್ಲಿ ಬದುಕಿನೊಳನ್ನ ಮೊದಲೆಂದರಿಯೆ ಪೇಳದೋದಿನಲ್ಲಿ ಉದ್ಯೋಗವೆಂದನ್ನ ಕೊಂಡುಂಬ ಸುಲಭ ಸೋಗಿನಲ್ಲಿ ವಿದ್ಯುತ್ ವಾಹನದನುಕೂಲದಪವ್ಯಯದಲ್ಲಿ – ವಿಜ್ಞಾನೇಶ್ವರಾ *****...
ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್‍ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್‍ಯನು ವತನ ಬಾಗಿಲು ತೆರೆವ ಕಾಲಕೆ ತಲುಪುವೆ ಕಾಳ ರಾತ್ರಿಯ ಮೋಡ ಸರಿದಿದೆ ಕಲ್ಪವೃಕ್...
ಅಂಗಳದೆ ಆಡುವ ಅನುಜರ ಕಂಡಾಗ ಅರಳುವ ಮನ ಕ್ಷಣದೊಳಗೆ ಮುದುಡಿದ ತಾವರೆ ಹಿಂದಡಿಯಿಟ್ಟ ನೆನಪಿನ ಬಂಡಿ ಮಸ್ತಿಷ್ಕದೊಳಗೆ ಅಡಗಿದ ರಸನಿಮಿಷಗಳ ಹುಂಡಿ ಅಮ್ಮನ ಲಾಲಿ ಹಾಡಿನಷ್ಟೇ ಮಧುರ ಬಾಲ್ಯದ ಸವಿನೆನಪುಗಳ ಹಂದರ ಅಪ್ಪನಿಗೆ ಸಡ್ಡು ಹೊಡೆದು ಹಿಂಬಾಗಿಲಿನಿಂ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







