
ವಿವಾಹದ ಏರ್ಪಾಡುಗಳೆಲ್ಲವೂ ನಡೆದುವು. ವೈದ್ಯರೊಡನೆ ಆಲೋಚಿಸಿಲು, ಅವರು ಫೆಬ್ರವರಿ ತಿಂಗಳಲ್ಲಿ ವಿವಾಹವು ನಡೆಯ ಬಹುದೆಂದು ಹೇಳಿದರು. ಇದು ನಡೆದುದು ಡಿಸೆಂಬರ್ ತಿಂಗಳಲ್ಲಿ. ಹೀಗೆ ಕೆಲವು ವಾರಗಳು ಆನಂದದಿಂದ ಕಳೆದು ಹೋದುವು. ವಿವಾಹದ ಪ್ರಯತ್ನಗಳನ್...
ಭವದ ಭೂಮಿಯಲಿ ಆಚಾರ ವಿಚಾರ ಧರ್‍ಮದ ನಾಮದಿ ನಿಷ್ಠಾಚಾರ ಭೌತಿಕ ತೋರ್‍ಪಗಡಿಕೆಗೆ ಅಂತರದಲಿ ಬರಿ ಖಾಲಿ ಅಲ್ಲಿಲ್ಲ ಸುವಿಚಾರ ಆಯುಷ್ಯದ ಕೊನೆಗಳಿಗೆಗೂ ಚಿಂತೆ ಭವದ ಮತ್ತೆ ಸುಖದ ಕಂತೆ ಯಾರಿಗಾಗ್ಯೂ ಸುರಿಸುವರು ಕಣ್ಣೀರು ಯಾರಿಗಾಗೂ ವಿತರಿಸುವರು ಪನ್ನಿ...
ಮುದಿ ಉಮ್ಮರನ ಕೂಡೆ ನಡೆ; ಪಂಡಿತರನ್ನೆಲ್ಲ ವಾದಿಸಲು ಬಿಡು; ದಿಟವಿದೊಂದಿಹುದು ಕೇಳು: ಬಾಳು ಅಳಿವುದೆ ದಿಟವು; ಮಿಕ್ಕೆಲ್ಲ ಸಟೆಯೆ ಸರಿ; ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು. *****...
ನೀರಿಲ್ಲದೂರಿನಲಿ ಮುಗಿಲ ಹುಡುಕಿದರು ಮುಗಿಲಿಲ್ಲದೂರಿನಲಿ ನೀರ ಹುಡುಕಿದರು ಹೊಲವಿಲ್ಲದೂರಿನಲಿ ಹಸುವ ಹುಡುಕಿದರು ಹಸುವಿಲ್ಲದೂರಿನಲಿ ಹೊಲವ ಹುಡುಕಿದರು ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು ಮರವಿಲ್ಲದೂರಿನ...
೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ ಪ್ರಶಾಂತ ಭಾವದಿ ಕೃತಕೃತ್ಯತೆಯಾ...
ಬುತ್ತಿ ಮ್ಯಾಲ ಬುತ್ತೀ ಬುತ್ತಿ ಒಯ್ಯು ಜಾಣಿ| ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ| ಕೋಲೆಣ್ಣ ಕೋಲ ||೧|| ನಮ್ಮತ್ತಿ ಕಟ್ಟ್ಯಾಳ ಒಂದು ಅರದ ಕೊಟ್ಟಿ| ಹಾದ್ಯಾಗ ನಾ ಎಲ್ಲಿ ಬಿಚ್ಚಿಕೊಡಲೆಪ್ಪಾ| ಕೋ ||೨|| ನಿನ್ನ ರೊಟ್ಟಿ ನಿನಗಿರಲಿ ನಿನ್ನ ಬುತ್...
ನಾನು ಸಾರಿಗೆ ಸಂಸ್ಥೆಯಲ್ಲಿ ೩೦ ವರ್‍ಷಗಳಷ್ಟು ಸೇವೆ ಮಾಡಿದೆ. ನನ್ನ ಅನುಭವದಲ್ಲಿ ನಮ್ಮ ಚಾಲಕ ನಿರ್‍ವಾಹಕರು ಭಲೇ ಗ್ರೇಟ್. ಹಗಲು ಇರುಳು ಅವರು ಶ್ರಮಿಸಿ ಪ್ರಯಾಣಿಕರಿಗೆ, ಸಂಸ್ಥೆಗೆ ಕೀರ್‍ತಿ ತರುವರು. ಅವರ ದುಡಿಮೆ ಸ್ವರ್‍ಗ ಸಮಾನ. ದಿನಾಂಕ ೦೩-...
I `ಬಾಲೆ ನಿನ್ನಯ ತಮ್ಮನೆಲ್ಲಿ?’ ಎಂದವಳನಾಂ ಕೇಳುವಲ್ಲಿ, ತಲೆಯನಾನಿಸಿ ಹೆಗಲಿನಲ್ಲಿ `ಮನೆಯೊಳಲ್ಲವೆ?’ ಎಂದಳು. ೪ ಆದೊಡಿಂದವನೇಕೆ, ಬಾಲೆ, ನಿನ್ನೊಡನೆ ಪೋಗಿಲ್ಲ ಸಾಲೆ ಗೆನಲು ನುಡಿದಳು – ಹನಿವ ಹಾಲೆ? ಮಲರೆಲರೆ? ಮೆಲ್ಲುಲಿ...
ಹೊತ್ತಿಸು ಎದೆಯಲಿ ಕನ್ನಡಿಗ ಅಭಿಮಾನದ ಹಣತೆ ತಾಯ್ನಾಡಿಗೆ ಬೆಳಕಾಗುತಲಿ ಕಾಯ್ದುಕೊ ನಿನ್ನ ಘನತೆ ಇತಿಹಾಸದ ಪುಟಪುಟದಲ್ಲೂ ಬೆಳಗಿದೆ ಕರುನಾಡು ಏತಕೊ ಏನೋ ಸೊರಗುತಿದೆ ಈ ದಿನದಲಿ ನೋಡು ಪೋಷಿಸಿ ಬೆಳಸಿಹ ಕಾವೇರಿ ಹೊರಟಿಹಳು ಅಲ್ಲಿ ನಮ್ಮಲ್ಲಿರದ ಅಭಿಮಾ...
















