Day: December 10, 2021

ದೇವರು ಮತ್ತು ಸೈತಾನ

ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ, […]