ವಿದಾಯ

ನಿನ್ನ ಚುಂಬನದಲ್ಲಿ ಕಣ್ಣೀರ ಹನಿ ಬೆರೆತು ನನ್ನ ತುಟಿಗಳ ಮೇಲೆ ಮಾತು ಮರೆತು ಮುಗಿಯಿತಂದಿನ ಸಂಜೆ ಕತ್ತಲೆಯ ಹೊದ್ದು ಯುಗ ಯುಗದ ಗಾಢ ಮೌನದಲಿ ಬಿದ್ದು ಮತ್ತೆ ಬೆಳಕೊಡೆದು ಹುಡುಕಿದೆನು ಕಾಣಿಸದೆ ನಿನ್ನುಸಿರ ಪರಿಮಳವ...
ಭಾವಮೈದುನ

ಭಾವಮೈದುನ

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹೇಳುತ್ತಾರೆ. ಸಾರೀ ದುನಿಯಾ ಏಕತರಫ್, ಜೋರುಕಾ ಭಾಯಿ...

ಹೋದೂರಿನಲ್ಲಿ ಮಾಡಿದ್ದು

ಭಿಕ್ಷಿಕನೊಬ್ಬ ಮನೆಯೊಡತಿಗೆ ಹೇಳುತ್ತಿದ್ದ. "ನೀವು ನನಗೆ ಊಟ ಕೊಡದಿದ್ದರೆ ಹೋದೂರಿನಲ್ಲಿ ಮಾಡಿದಂತೆ ಮಾಡುವೆ?" ಮನೆಯೊಡತಿ ಗಾಬರಿಯಿಂದ ಕೇಳಿದಳು. "ಹೋದೂರಿನಲ್ಲಿ ನೀನು ಏನು ಮಾಡಿದೆ?" ಭಿಕ್ಷುಕ ಹೇಳಿದ "ಉಪವಾಸ" *****