Day: January 9, 2018

ಮೊದಲ ಪಯಣ

ಮನೆಯ ಮಾಳಿಗೆಯ ಮೇಲೆ- ತೋಟ ಗದ್ದೆಗಳಲಿ- ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ ಮರಳ ಮೇಲೆ ಓಡಾಡುವ ಸಮುದ್ರ ಹಡಗಿನ ಡೆಕ್ ಮೇಲೆ ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ ನನ್ನ […]

ಹೂಗಳು ಬಾಡಿಲ್ಲ

ಸಾವು ಬೇಡುವ ಭೂಮಿ ಸುಡುಗಾಡು ಇದು ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ ಬೆಳ್ಳಂಬೆಳಿಗ್ಗೆ ಮೂರು ವರ್ಷದ ಕೆಂಚ ಈರಿಯ ಮಗ ಹೊಲೆಗೇರಿಯಲ್ಲಿ ಊಟವಿಲ್ಲದೆ ಸತ್ತ ಸಮಾಧಿ ಮೇಲೆ ಹೂಗಳು […]