ಮಂಥನ – ೧೦

ರಾಕೇಶ್ ಆಸ್ಪತ್ರೆಗೆ ಅಂದು ರಜೆ ಹಾಕಿ ಸೂಟುಧಾರಿಯಾಗಿ ಸುಶ್ಮಿತಳ ಮದುವೆಗೆ ಹೊರಟು ನಿಂತನು. ಏನು ಕೊಳ್ಳಬೇಕೆಂದು ತಿಳಿಯದೆ ಬರಿಗೈಲಿ ಮದುವೆ ಮನೆಗೆ ಬಂದನು. ಅಪರಿಚಿತರ ನಡುವೆ ತಬ್ಬಿಬ್ಬಾಗಿ ನಿಂತುಬಿಟ್ಟ. ಸುಶ್ಮಿತಳೇನೋ ಹಸೆಮಣೆಯ ಮೇಲಿದ್ದಾಳೆ. ಆದರೆ...