ಯಕ್ಷಗಾನ ಲಕ್ಷಣ ಮತ್ತು ಪ್ರಭೇದಗಳು

1.1 ಯಕ್ಷಗಾನ ಮತ್ತು ಬಯಲಾಟ ಇವು ಬಹುತೇಕವಾಗಿ ಸಂವಾದಿ ಪದಗಳು. ಎರಡನ್ನೂ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಯಕ್ಷಗಾನ ಸಮಗ್ರ, ಕರ್ನಾಟಕದ ಅನನ್ಯ ಕಲೆ. ಕೇರಳಕ್ಕೆ ಕಥಕ್ಕಳಿ ಇರುವಂತೆ ಕರ್ನಾಟಕಕ್ಕೆ ಯಕ್ಷಗಾನ. ರಾಷ್ಟ್ರಕವಿ ಗೋವಿಂದ ಪೈಗಳು...