ಕಲ್ಲು ಕರಗಿತು ಮಣ್ಣು ಕರಗಿತು

ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು...

ಕರಾಮತ್ತು

ಏನಿದೀ ಚಮತ್ಕಾರ? ಮೇಲಿನಿಂದ ಒಂದೆರಡು ಹನಿ ಬೀಳೆ. ಬೆಂದು ಬೂದಿಯಾಗಿ ಹಬೆಯಾಡುವ ನೆಲದಲಿ ಮಾಯಾ ದಂಡ ಝಳಪಿಸಿದಂತೆ ಒಮ್ಮೆಲೆ ಹಸಿರು ಕುಡಿಯಾಡುವುದು ಏನು? ಮಳೆಯ ರೂಪದಲಿ ಅಮೃತ ಧಾರೆಯಾಯಿತಾ? ಸತ್ವಯುತ ಮೌಲ್ಯಗಳಂತೆ ಸುಟ್ಟು ಸತ್ತಂತಿರುವ...

ಅಮ್ಮ ನಿನ್ನ ನೋಟದಲಿ

ಅಮ್ಮ ನಿನ್ನ ನೋಟದಲಿ ಎಂಥ ಶಕ್ತಿ ತುಂಬಿದೆ || ನಿನ್ನ ಕರುಣೆಯಿಂದ ಕಲ್ಲು ಕರಗಿ ಬರಡು ಭೂಮಿ ಹಸಿರಾಯ್ತು ||ಅಮ್ಮ|| ನಿನ್ನ ದಯೆಯಿಂದಲಿ ಹಾಲಾಹಲ ಮಂಥನದಿಂದ ಅಮೃತವಾಯ್ತು ||ಅಮ್ಮ|| ನಿನ್ನ ಹಾಲು ಕುಡಿದ ಕರುಳಬಳ್ಳಿ...

ಯಾರೋ ಒಬ್ಬನ ಸ್ವಗತ

ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ ಕುಣಿಯದ ನವಿಲು. ಅರ್ಧ ಆಕಾಶವನ್ನೆ ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ...

ಡಾಕ್ಟರಾ ನೀನೂ ಜೋಕುಮಾರಾ

ಡಾಕ್ಟರಾ ನೀನೂ ಜೋಕುಮಾರಾ ನಿನನಂಬಿ ನಾನೂ ಬಕಬಾರಾ ||ಪಲ್ಲ|| ನರಕದಾ ಕುಣಿಕಂಡೆ ಕುಣಿತುಂಬ ಹೆಣಕಂಡೆ ಹೆಣದಾಗ ಡಾಕ್ಟರ್‍ನ ಮನೆಕಂಡೆ ಇದ್ದೋವು ಸಾತ್ತಾವು ಸತ್ತೋವು ಎದ್ದಾವು ಹೆಣದಾಗ ಡಾಕ್ಟರ್‍ನ ಹಣಕಂಡೆ ||೧|| ಗಮ್ಮೆಂದು ನಾರ್‍ಯಾವು ಪಡ್ಡೆಂದು...

ನಾನಿಲ್ಲವಾಗುವೆ !

ಪಾಪು! ನಿನ್ನೆದುರಿನಲಿ ನಾನಿಲ್ಲವಾಗುವೆ; ಸಂಭ್ರಮಿಸುವೆ ತಾಯಿಯಂತೆ. ನಿನ್ನ ಮುದ್ದು, ಮೊದ್ದು ಮಾತುಗಳು ಸೋಲಿಸುವವು; ನಾನೀಸೂ ದಿನ ಆಡಿದ ಮಾತುಗಳ. ನಿನಗೆ ನಾನು ಮಣ್ಣು ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ ಒಪ್ಪಿಸಿಕೊಂಡು ಸಂತಸದ ಐರಾಣಿಯಾಗುವೆ. ನನಗೆ ನೀನು ಆತ್ಮ...

ಇಂದು ನಿನ್ನೆಯಂತಿಲ್ಲ

ಗೆಳೆಯ ರಹೀಮನ ಮನೆಯಲ್ಲಿ ಕುಟ್ಟಿದ ಮೆಹಂದಿಗೆ ಹಪಾಹಪಿಸಿ ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ. ಕೈಬಣ್ಣ ಕೆಂಪಗಾದಷ್ಟು ಗುಲಾಬಿ ಅರಳುತ್ತಿತ್ತು ಮನದಲ್ಲಿ. ಪತ್ರ ಹೊತ್ತು ತರುವ ಇಸೂಬಸಾಬ್ ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ.. ಅಂಗಳದ ತುಂಬೆಲ್ಲಾ ಅತ್ತರಿನ...

ಕವಿ ಹೇಳಿಕೊಂಡ ಕಥೆ

ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ...