ಯಕ್ಷಗಾನ ಹಿಮ್ಮೇಳ

3.1 ಹಿಮ್ಮೇಳ ಎಂದರೇನು? ಹಾಡು, ಚೆಂಡೆ, ಮದ್ದಳೆ ಮತ್ತು ಶ್ರುತಿ ಇವನ್ನು ಒಟ್ಟಾಗಿ ಯಕ್ಷಗಾನದ ಹಿಮ್ಮೇಳ ಎಂದು ಕರೆಯಲಾಗುತ್ತದೆ. ಹಿಮ್ಮೇಳದವರು ಎಂದರೆ ಯಕ್ಷಗಾನದಲ್ಲಿ ಭಾಗವತರು, ಚೆಂಡೆಯವರು, ಮದ್ದಲೆಯವರು ಮತ್ತು ಶ್ರುತಿಕಾರರು ಎಂದರ್ಥ. ತೆಂಕಿತಿಟ್ಟಿನ ಹಿಮ್ಮೇಳದಲ್ಲಿ...

ಮಹಾಮನೆ

"ಸಂಸಾರದ ಸಾರಾಂಶವನ್ನೂ ಕ್ಷಣಭಂಗುರತೆಯನ್ನೂ ಕೇಳಿಕೊಂಡ ಬಳಿಕ ಅನೇಕ ಜೀವಿಗಳು ಮನೆಯನ್ನೂ ಮಡದಿಮಕ್ಕಳನ್ನೂ ತೊರೆದುಹೋಗಿ ತಮ್ಮ ಬಾಳಿನ ನೆಲೆಯನ್ನು ಕಾಣುವುದಕ್ಕೆ ಕಷ್ಟಪಟ್ಟ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬರುವವು. ಆದುದರಿಂದ ಮನೆವಾರ್ತೆಯ ಸಂಬಂಧವು ನಮಗೆಷ್ಟು ಎ೦ಬ...

ಭಾರತದ ಮಹಾನ್ ಚೇತನ – ನೇತಾಜಿ ಸುಭಾಷ್‌ಚಂದ್ರ ಬೋಸ್

ಮೂಲತಃ ಬಂಗಾಲಿಗಳಾದ ಜಾನಕಿನಾಥ ಬೋಸ್ ಮತ್ತು ಪ್ರತಿಭಾ ದೇವಿ ಅವರಿಗೆ ಒರಿಸ್ಸಾದ ಕಟಕ್‌ನಲ್ಲಿ ದಿನಾಂಕ ೨೩.೧.೧೮೯೩ರಂದು ಸುಭಾಷ್ ಜನಿಸಿದರು. ಒಟ್ಟು ಹದಿನಾಲ್ಕು ಜನ ಮಕ್ಕಳಲ್ಲಿ ಸುಭಾಷ್ ಆರನೆಯವರು. ಸುಭಾಷರ ಹೆಂಡತಿ ಎಮಿಲ್‌ಷೆಂಕಿಲ್ ವಿಯನ್ನಾದಲ್ಲಿ ವಾಸವಾಗಿದ್ದರು....

ಯಕ್ಷಗಾನ ಮೇಳ, ಚೌಕಿ ಮತ್ತು ರಂಗಸ್ಥಳ

2.1. ಯಕ್ಷಗಾನ ಮೇಳ ಯಕ್ಷಗಾನ ಮೇಳವೆಂದರೆ ಯಕ್ಷಕಲಾವಿದರ ಗುಂಪು ಎಂದರ್ಥ. ಸಾಮಾನ್ಯವಾಗಿ 'ಮೇಳ'ವನ್ನು ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡ ವೃತ್ತಿ ಕಲಾವಿದರ ಸಮೂಹ ಅಥವಾ ತಂಡವೆಂದು ವ್ಯಾಖ್ಯಾನಿಸಲಾಗುತ್ತದೆ. ಯಕ್ಷಗಾನ ಮೇಳವು ಯಕ್ಷ ಕಲಾವಿದರನ್ನು ಮಾತ್ರವಲ್ಲದೆ...

ಸಂಸಾರ

" ಜೀವನೋದ್ದೇಶನ್ನು ಅರಿತು ನಿಶ್ಚಯಿಸಿ ಅದನ್ನು. ಸಾಧಿಸುವುದೇ ಹುಟ್ಟಿ ಬಂದುದರ ಕಾರಣವಾದರೆ,  ಸ೦ಸಾರದೊಡನೆ ಜೀವನೋದ್ದೇಶನ್ನು ಹೊಂದಿಸಿಕೊಳ್ಳುವ ಬಗೆ ಹೇಗೆ-ಎ೦ಬ ತೊಡಕು ಎದ್ದು ನಿಲ್ಲುವದು. ಆದ್ದ- ರಿಂದ ಸಂಸಾರ ಈ ವಿಷಯದಲ್ಲಿ ತಮ್ಮ ಬಾಯಿಂದ ಕೆಲವು...

ಯಕ್ಷಗಾನ ಲಕ್ಷಣ ಮತ್ತು ಪ್ರಭೇದಗಳು

1.1 ಯಕ್ಷಗಾನ ಮತ್ತು ಬಯಲಾಟ ಇವು ಬಹುತೇಕವಾಗಿ ಸಂವಾದಿ ಪದಗಳು. ಎರಡನ್ನೂ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಯಕ್ಷಗಾನ ಸಮಗ್ರ, ಕರ್ನಾಟಕದ ಅನನ್ಯ ಕಲೆ. ಕೇರಳಕ್ಕೆ ಕಥಕ್ಕಳಿ ಇರುವಂತೆ ಕರ್ನಾಟಕಕ್ಕೆ ಯಕ್ಷಗಾನ. ರಾಷ್ಟ್ರಕವಿ ಗೋವಿಂದ ಪೈಗಳು...

ಜೀವನೋದ್ದೇಶ

" ಜೀವನಕ್ಕೆ ಉದ್ದೇಶವೇನು?" ಎಂದು ಒಬ್ಬ ತರುಣನು ಅತ್ಯ೦ತ ಕುತೂಹಲದಿಂದ ಕೇಳಿದನು. ಸಂಗನುಶರಣನು ಮನಸ್ಸಿನಲ್ಲಿ ಜಗದಂಬೆಯನ್ನು ಸ್ಮರಿಸಿ, ಪ್ರಸ್ತುತ ಪ್ರಶ್ನೆಯನ್ನು ಆಕೆಯ ಸನ್ನಿಧಿಗೊಪ್ಪಿಸಿ, ತನ್ನ ತಲೆಯೊಳಗಿರುವ ವಿಚಾರಗಳ ನ್ನೆಲ್ಲ ಹೊರದೂಡಿ ಜನನಿಯು ನೀಡುವ ವಿಚಾರಗಳನ್ನು...

ಶರಣನ ಕುರುಹು

ಜೀವಜ೦ಗುಳಿಯಿ೦ದ ಎದ್ದುನಿಂತ ಒಬ್ಬ ಇಳಿವಯಸ್ಸಿನ ಗಂಭೀರನು ಮುಂದೆ ಬಂದು-"ಜಗಜ್ಜನನಿಯ ಬಾಯಿಂದ ಶರಣರ ಮೇಲ್ಮೆ-ಹಿರಿಮೆಗಳನ್ನು ಕೇಳಿ ಧನ್ಯರಾದೆವು. ಸಂಗಮಶರಣರೇ, "ಅಂಥ ಶರಣನ ಕುರುಹನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗಿದೆ. ದಯೆಯಿಟ್ಟು ವಿವರಿಸುವಿರಾ ?" ಎಂದು ಕೇಳಿಕೊಂಡನು. ಸಂಗಮಶರಣನು ಪರಮೇಶ್ವರಿಯನ್ನು...

ವಿ-ನಿಯೋಗ

ಕಾಮಂ ಕ್ರೋಧಂ ಪಿರಿದಾ ಧರೆಯೊಳು ವ್ಯಾಮೋಹಂ ಪಿರಿದವನೀತದೊಳು || ವಂಚನೆಯುಂ ಡಂಬುಂ ಪುಸಿಯವರೊಳು ಸಂಚಿತ ಪಾಪಂಗಳು ಮುಂಟುನರೊಳು || ದೇವಾ ಬಳಿಕಿಲ್ಲಿಗೆ ಬರಲುಂಟೇ ದೇವಾ ಚರಣಮನೀಕ್ಷಿಪುದುಂಟೇ ' (ಹರಿಹರನ ರಗಳೆಯಿಂದ) ಎನ್ನುವ ನೀನಾದವು, ತೆರೆತೆರೆಯಾಗಿ...

ಅಂದಚೆಂದ

ಅಚ್ಚುಕಟ್ಟುತನವೆಂದರೇನು? ನಾವು ದಿನಾಲು ಉಪಯೋಗಿಸುವ ಪದಾರ್ಥಗಳು ಹಲವು ಇರುತ್ತವೆ. ಅರಿವೆ-ಅಂಚಡಿ, ಹಾಸಿಗೆ-ಹೊದಿಕೆ, ತಂಬಿಗೆ, ತಾಟು, ಪುಸ್ತಕ, ಉದ್ಯೋಗದ ಉಪಕರಣ ಮುಂತಾದವುಗಳು. ಆ ಒಡವೆಗಳು ಉಚ್ಚ ತರದವು ಇರಲಿಕ್ಕಿಲ್ಲ. ಸಾಮಾನ್ಯವಾದ ಅಗ್ಗದ ಒಡವೆಗಳಾದರೂ ಇರಲೇ ಬೇಕಲ್ಲವೇ?...