Day: December 24, 2021

ಗಂಟೆಗೆರೆಯ ಗುಲಾಮತನ

ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ […]