ಕವಿತೆ ಏನು ಮಾಡೆನು ನನ್ನ ದೊರೆಗಾಗಿ? ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್January 21, 2014June 16, 2015 ಏನು ಮಾಡೆನು ನನ್ನ ದೊರೆಗಾಗಿ? ಈ ಹೂವು ಅರಳಿದ್ದೆ ಮುಡಿಗಾಗಿ - ಅವನ ಅಡಿಗಾಗಿ! ಜೀವದ ಮಾತ ಆಡುತ ಸೋತು ಹಾಡಾಗಿ ಹರಿದೇನು ಅವನಲ್ಲಿ ಕಾಣದ ಲೋಕ ತೆರೆಸುವ ಧೀರ ಆಳಾಗಿ ನಡೆದೇನು ಬೆನ್ನಲ್ಲಿ!... Read More