ಎಲ್ಲೇ ಹೋಗಲಿ ನೀರು ಕೆಳಹರಿಯುವುದೇಕೆ? ಎಷ್ಟೇ ಒತ್ತಿದರು ಚಿಲುಮೆ ಮೇಲುಕ್ಕುವುದೇಕೆ ? ಮತ್ತೆ ಮತ್ತೆ ಕಡಿದರು ಮರ ಸಿಟ್ಟು ಸೆಡವು ಮಾಡದೆ ಎಂದಿನ ಹಾಗೇ ಮತ್ತೆ ಫಲ ನೀಡುವುದೇಕೆ ? ನೀರಿಗೆ ಸ್ವಧರ್ಮ ಮುಖ್ಯ...
ಆ ಹಕ್ಕಿ ಈ ಹಕ್ಕಿ ಯಾವುದೋ ಒಂದು ತಿರುವಿನಲ್ಲಿ ಸಿಕ್ಕಿ ಮೊದಲ ನೋಟದ ಮಾತ್ರದಲಿ ಮನಸು ಕೊಟ್ಟುಕೊಂಡು ತಮ್ಮದೇ ಆದೊಂದು ಗೂಡನ್ನು ಎಬ್ಬಿಸುವ ಕನಸನ್ನು ಕಾಣುತ್ತ ಸಂಭ್ರಮದಿ ಓಲಾಡತೊಡಗಿದ್ದವು. ಮತ್ತೊಂದು ತಿರುವಿನಲಿ ಮುನಿದ ಪರಿಸರದೆದುರು...
"ದೇವರೆಂದರೇನು ಅಜ್ಜ, ದೇವರೆಂದರೇನು ? ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ" "ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು, ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು, ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ...