ಕನ್ನಡ ಮೇಷ್ಟ್ರು ಪಾಠ ಮಾಡುವಾಗ ಶಾಲೆಗೆ ಇನ್ಸ್‌ಪೆಕ್ಟರ್ ಬಂದರು ಮಕ್ಕಳಿಗೆ ಕೇಳಿದ್ರು – “ಶಿವ ಧನಸ್ಸು ಮುರಿದವರು ಯಾರು ?” ಮಕ್ಕಳೆಲ್ಲಾ ನಮಗ್ ಯಾರಿಗೂ ‘ಗೊತ್ತಿಲ್ಲ’ ಎಂದರೆ. ಇನ್ಸ್ಪೆಕ್ಟರ್ ಕನ್ನಡ ಮೇಷ್ಟ್ರನ್ನು ಕೇಳಿದ...
ಎಷ್ಟೊಂದು ಆಸೆಯಿಂದ ನೆಟ್ಟಿದ್ದೆ ಹೂ ಬಳ್ಳಿಯನ್ನು ಮರಕ್ಕೆ ಬಳ್ಳಿಯ ಸೆರೆ ಬಳ್ಳಿಗೆ ಮರವಾಸರೆ ಮರ ಬಳ್ಳಿ, ಬಳ್ಳಿ ಮರ ಬಂಧ ಅನುಬಂಧ ಗಟ್ಟಿಯಾಗಿ ಶಾಶ್ವತವಾಗಿ ನೂರ್ಕಾಲ ನಗಲೆಂದು ಹೂವಾಗಿ ಕಾಯಾಗಿ ಹಣ್ಣಾಗಿ ಅಸಂಖ್ಯಾತ ಬಳ್ಳಿಯಾಗಲೆಂದು, ಆಸೆಗಳೆಲ್ಲಾ...
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ಅವು ತಮ್ಮ ಅಂಗಸ್ವಭಾವದಂತೆ ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗಚೌಡಯ್ಯ ಗಾಳಿಯು ಸುಗಂಧವನ್ನು ಕೊಳ...
-ಅಭಿಮನ್ಯುವಿನ ಜನನದ ವೇಳೆಗೆ ಪಾಂಡವರ ರಾಜವೈಭವವು ಕಣ್ಣುಕುಕ್ಕುವಂತಿತ್ತು. ಶ್ರೀಕೃಷ್ಣನಂಥವನು ಸಲಹೆಗಾರನಾಗಿ ಅವರ ಬೆಂಬಲಕ್ಕಿದ್ದುದರಿಂದಲೂ ಐದು ಮಂದಿ ಸೋದರರ ಒಗ್ಗಟ್ಟಿನ ದುಡಿಮೆಯಿಂದಲೂ ರಾಜ್ಯ ಸಂಪತ್ತುಗಳು ಬಲುಬೇಗನೆ ವೃದ್ಧಿಸಲಾರಂಭಿಸಿ, ಅವರ...
ಈಗ ಆಗ ಹಗಲು ಇರುಳು ಒಂದೊಂದು ಮುಖ ಚಹರೆ, ಬೀದಿಯ ರಚ್ಚೆಯ ಮಾತುಗಳು, ಘಟಿತ ಚರಿತ್ರೆಯ ಸಾಲುಗಳು, ಒಳ ಹೊರಗೆ ಗೊತ್ತಿಲ್ಲದ ಗೊಂದಲ. ಕತ್ತಲೆಯೊಳಗೆ ಬೆಳಕ ಕಿರಣಗಳು, ತಾನು ತನ್ನದೆಂಬ ಮೋಹ ಕಳಚಿದ ಅನುಭವ ಮಂಟಪದ ಅಕ್ಕ ಆಲಿಸಿದಳು. ನಿರ್ಣಯವಿಲ್ಲದ ನಿರ...
ಹೊರಟೈತೆ ಮೆರವಣಿಗೆ ನಮ್ಮೂರಿಗೆ ಭೂದೇವಿ ಸಿರಿದೇವಿ ವನದೇವಿ ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ || ಬರುತಾಳೆ ಕಾವೇರಮ್ಮ ಕಾಲ್ ತೊಳೆಯೆ ನಿನ್ನ …. ನಿನ್ನ ಮಕ್ಕಳ ಹರಸಮ್ಮ ಜಗದಾಂಬೆ ಕನ್ನಡಾಂಬೆಯೆ || ನಿನ್ನ ಹೃದಯಂಗಳದಿ ಹಸಿರ ತಂಪೆರೆಯಲ...
ದೇವಿ ಯಾವಗಳಿಗೆ ನಾನು ನಿನ್ನ ಮೊಗವ ನೋಡಲಾರೆನೇನು! ನಿನ್ನ ಕೌದ್ರ ನೋಟದಲಿ ಜಗವು ಸೃಷ್ಟಿ ಸ್ಥಿತಿ ಲಯದಿ ಉರುಳಿದೆ ಯುಗವು ದೇವಿ ತಾಯೆ ಮಾತೆ, ಕಾಳಿ ನೀನು ನಿನ್ನ ಸಾನಿಧ್ಯದಲ್ಲಿ ಬಾಳು ಜೇನು ನಿನ್ನೊಂದು ಕೃಪೆ ನನ್ನಳತೆ ಗೋಲು ನಡೆದರಾಯ್ತು ಬಾಳಲ್ಲ...
ಮಾರಣೆಯ ದಿನ ಗಂಗಾಜಿಯಿ, ಸುಭದ್ರೆ, ಮಾಧವ, ಶಂಕರ ರಾಯ, ನವಾಬ, ಈಐದುಜನನೂ ಠಾಣೆಗೆ ಹೋದರು. ಸುಭದ್ರೆಯನ್ನು ಕಂಡೊಡನೆಯೆ ಆತ್ಮಾ ರಾಮುನು ಅವಳ ಕಾಲುಗಳ ಮೇಲೆಬಿದ್ದು “ನನ್ನನ್ನು ಕ್ಷಮಿಸಿ ರುವೆನೆಂದು ಒಂದುಮಾತು ಹೇಳಿ, ತಾಯೆ! ನಾನು ನಿಮ್ಮನ್...
ನನಗೆ ಸಾಕು ಬರಿ ಬಿಯರ್ ಇವಳ ಆಸೆಯಾದರೋ ಡಿ ಬಿಯರ್ಸ್! *****...
೧ ಸ್ವಾತಂತ್ರದ ಹುಯಿಲೆ ಹುಯಿಲು ! ಸ್ವಾತಂತ್ರ್ಯವೊ, ಬಯಲೆ ಬಯಲು ! ಪ್ರಕೃತಿ ತನ್ನ ಕಟ್ಟಳೆಗಳ ಕೋಟೆಗಳನು ನಿರ್ಮಿಸಿಹಳು ; ಪ್ರತಿ ಜೀವವ ಪ್ರತಿ ಜಡವನು ಕಟ್ಟಳೆಯಲಿ ಬಂಧಿಸಿಹಳು ಬಂಧ ಹರಿವೆನೆಂದರೆ- ಲೋಕಕೆ ಅದೆ ತೊಂದರೆ ! ೨ ಬಾಳಿಗೊಂದು ಆಟವೇ ಸರಿ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







