ಡಾ || ಸಿ ಎಂ ಗೋವಿಂದರೆಡ್ಡಿ

ಪಾಂಡವರಿಗೆ ವನವಾಸ

-ಮೋಸದ ಜೂಜಾಟದಲ್ಲಿ ಪಾಂಡವರ ಸಂಪತ್ತಿನೊಂದಿಗೆ ದ್ರೌಪದಿಯನ್ನೂ ಗೆದ್ದ ದುರ್ಯೋಧನನು ಅಂದು ಮಯಸಭೆಯಲ್ಲಾದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪಾಂಚಾಲಿಯನ್ನು ಸಭೆಗೆ ಎಳೆದು ತರಿಸಿ, ಅವಳ ವಸ್ತ್ರಾಪಹರಣಕ್ಕೆ ಯತ್ನಿಸಿದ. […]

ದ್ರೌಪದಿಯ ವಸ್ತ್ರಾಪಹರಣ

-ದುರ್ಯೋಧನನ ಸಂಚಿನಂತೆ ಶಕುನಿಯಾಡಿದ ಕಪಟಜೂಜಿನಲ್ಲಿ ಸೋಲನುಭವಿಸಿ ರಾಜ್ಯ ಸಂಪತ್ತೆಲ್ಲವನ್ನೂ ಕಳೆದುಕೊಂಡ ಧರ್ಮಜನು, ಕಡೆಗೆ ತನ್ನ ತಮ್ಮಂದಿರನ್ನೂ, ಧರ್ಮಪತ್ನಿಯಾದ ದ್ರೌಪದಿಯನ್ನೂ ಸೋತು ಕೈಚೆಲ್ಲಿದನು. ಅಣ್ಣನ ಮೇಲಿನ ಗೌರವದಿಂದ ತಲೆಬಾಗಿದ […]

ಶಕುನಿಯ ಜೂಜು

-ಪರಾಕ್ರಮಿಗಳಾದ ಪಾಂಡವರನ್ನು ಬಗ್ಗುಬಡಿಯಲು ಮೋಸದ ದಾರಿಯನ್ನು ಹುಡುಕಿದ ದುರ್ಯೋಧನನು, ತನ್ನವರೊಂದಿಗೆ ಮಾತಾಡಿ ದುಷ್ಟಯೋಜನೆಯೊಂದು ರೂಪಿಸಿದನು. ಶಕುನಿಯ ಸಲಹೆಯ ಮೇರೆಗೆ ತಂದೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಪಾಂಡವರನ್ನು ಆತಿಥ್ಯ ಸ್ವೀಕರಿಸಲು […]

ದುರ್ಯೋಧನನ ಸಂಚು

-ಪಾಂಡವರ ರಾಜಸೂಯಯಾಗದಲ್ಲಿ ಭಾಗವಹಿಸಿದ್ದ ಕೌರವಪಕ್ಷವು ಅವರ ವೈಭವವನ್ನು ಕಂಡು ಕರುಬಿತ್ತು. ದುರ್ಯೋಧನನಾದರೋ ಮಯಸಭೆಯಲ್ಲಿ ತನಗಾದ ಅಪಮಾನವನ್ನು ನೆನೆಯುತ್ತ ಮನದಲ್ಲೇ ಕೊರಗುತ್ತಿದ್ದನು. ಅಲ್ಲದೆ ಯಾಗಾಂತ್ಯದಲ್ಲಿ ನೇರನುಡಿಗಳಲ್ಲಿ ಮಾತನಾಡಿದ ಶಿಶುಪಾಲನಿಗಾದ […]

ಶಿಶುಪಾಲ ವಧೆ

-ಕೌರವರಿಂದ ಸಂಕಷ್ಟಗಳಿಗೊಳಗಾಗಿ ಬಳಿಕ ಸ್ವಪ್ರಯತ್ನದಿಂದ ನಾಡನ್ನು ಕಟ್ಟಿ, ರಾಜ್ಯ ವಿಸ್ತಾರ ಮಾಡಿ ಇಂದ್ರಪ್ರಸ್ಥದಲ್ಲಿ ನೆಲೆಗೊಂಡ ಪಾಂಡವರು ರಾಜಸೂಯಯಾಗವನ್ನು ಕೈಗೊಂಡು ದಾಯಾದಿಗಳಾದ ಕೌರವರನ್ನು ಆಮಂತ್ರಿಸಲು, ಅವರುಗಳೂ ನೋಡೋಣವೆಂದು ಬಂದರು. […]

ಪಾಂಡವರ ರಾಜಸೂಯ ಯಾಗ

-ಪ್ರಜಾಕಂಟಕನಾಗಿದ್ದ ಜರಾಸಂಧನನ್ನು ಪಾಂಡವರ ಸಹಾಯದಿಂದ ಸಂಹರಿಸಿ, ಅವನು ಬಲಿಕೊಡಲೆಂದು ಸೆರೆಯಲ್ಲಿಟ್ಟಿದ್ದ ಅನೇಕ ಮಂದಿ ರಾಜರನ್ನು ಸ್ವತಂತ್ರಗೊಳಿಸಿದ ಬಳಿಕ ಕೃಷ್ಣನು, ಪಾಂಡವರಿಗೆ ರಾಜಸೂಯ ಯಾಗವನ್ನು ಕೈಗೊಳ್ಳಲು ಸೂಚಿಸಿದನು. ಧರ್ಮಜನ […]

ಜರಾಸಂಧ ಸಂಹಾರ

-ಅಭಿಮನ್ಯುವಿನ ಜನನದ ವೇಳೆಗೆ ಪಾಂಡವರ ರಾಜವೈಭವವು ಕಣ್ಣುಕುಕ್ಕುವಂತಿತ್ತು. ಶ್ರೀಕೃಷ್ಣನಂಥವನು ಸಲಹೆಗಾರನಾಗಿ ಅವರ ಬೆಂಬಲಕ್ಕಿದ್ದುದರಿಂದಲೂ ಐದು ಮಂದಿ ಸೋದರರ ಒಗ್ಗಟ್ಟಿನ ದುಡಿಮೆಯಿಂದಲೂ ರಾಜ್ಯ ಸಂಪತ್ತುಗಳು ಬಲುಬೇಗನೆ ವೃದ್ಧಿಸಲಾರಂಭಿಸಿ, ಅವರು […]

ಸುಭದ್ರಾ ಪರಿಣಯ

-ಶ್ರೀಕೃಷ್ಣನ ಸಹಾಯದಿಂದ ಅರ್ಜುನನು ಸೋದರರೊಡಗೂಡಿ ನಾಗರ ಹಿಡಿತದಲ್ಲಿದ್ದ ಖಾಂಡವವನವನ್ನು ದಹಿಸಿ, ಯಮುನಾನದಿಯ ನೀರನ್ನು ಅತ್ತಕಡೆ ಹರಿಯಿಸಿ ಫಲವತ್ತಾದ ನೆಲವನ್ನಾಗಿ ಮಾಡಿದನು. ವ್ಯವಸಾಯ ಯೋಗ್ಯವಾದ ಆ ಪ್ರದೇಶಕ್ಕೆ ನಾಡಿನ […]

ಖಾಂಡವವನ ದಹನ

-ದ್ರೌಪದಿಯನ್ನು ಮದುವೆಯಾಗಿ ಪಾಂಚಾಲರ ಬೆಂಬಲವನ್ನೂ, ಕೃಷ್ಣನ ಕಡೆಯಿಂದ ಯಾದವರ ಬಲವನ್ನೂ ಪಡೆದುಕೊಂಡ ಪಾಂಡವರನ್ನು ಅಂದಾಜು ಮಾಡಿದ ಕೌರವರು, ಕುರುಸಾಮ್ರಾಜ್ಯವನ್ನು ಎರಡು ಪಾಲು ಮಾಡಿ, ಸಮೃದ್ಧವಾದ ಗಂಗಾನದಿಯ ದಡದಲ್ಲಿನ […]

ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು

-ಪಾಂಚಾಲರ ನಾಡಿನಲ್ಲಿ ನಡೆದ ದ್ರೌಪದಿ ಸ್ವಯಂವರದ ಬಳಿಕ ಹಸ್ತಿನಾಪುರದ ಅರಮನೆಯಲ್ಲಿ ಸಭೆ ನಡೆಸಿದ ದುರ್ಯೋಧನನು, ಪಾಂಡವರು ಬದುಕಿ ಬಂದಿರುವ ಸಂಗತಿಯನ್ನೂ ಸ್ವಯಂವರದಲ್ಲಿ ದ್ರೌಪದಿಯನ್ನು ಅರ್ಜುನ ಜಯಿಸಿದ್ದನ್ನೂ ತಿಳಿಸಿದನು. […]