ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು? ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ ಹಾಗಿಲ್ಲ ಎನುವ ಲೋಕದ ಮಾತಿಗೇನರ್‍ಥ? ಅರ್...
ತಿಮ್ಮರಾಯಪ್ಪನ ಮೆಚ್ಚಿಕೆ ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ಪ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರ...
ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು ಸಂತೋಷದ ತಮಟೆ ಬಾರಿಸಲಿಲ್ಲ ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ ಖರ್‍ಚು ಜಾಸ್ತಿ ಎಂದು ನೊಂದರು ರ್‍ಯಾಂಕ್ ಪಡೆದಳೆಂದು ಬೀಗಿ ತಮಟೆ ಬಾರಿಸಲಿಲ್ಲ ಹೆಚ್ಚು ಓದಿದವನನ್ನು ಹುಡುಕಬೇಕಲ್ಲ ಬೆವರಿಳಿಸತೊಡಗ...
ಚಂದ್ರ ಭೂಮಿಯ ಸುತ್ತ ಸುತ್ತುವ, ಸೂರ್‍ಯನ ಬೆಳಕನ್ನು ಪ್ರತಿಬಿಂಬಿಸುವ ಉಪಗ್ರಹ ಎಂಬುದು ವಿಜ್ಞಾನ. ಚಂದ್ರ ಸೌಂದರ್‍ಯದ ಪ್ರತೀಕ, ಸಂಸಾರ ಸಾಗರದಲ್ಲಿ ಮಿಂದು ನೊಂದ ಹೃದಯಗಳಿಗೆ ತಂಪೆರೆಯುವ ಚೇತನ ಎಂಬುದು ಪ್ರಜ್ಞಾನ. *****...
ಭೇದವ ತೊರೆಯಿರಿ, ಭಾವೈಕ್ಯತೆ ಬೆಳೆಸಿರಿ. *****...
ಕಾವ್ಯವಿಮರ್ಶೆಯ ಕುರಿತು ಅಸಹನೆ ಮತ್ತು ಅಸಮಾಧಾನ ತೋರಿದವರು ಕನ್ನಡದ ಕವಿ ರಾಮಚಂದ್ರ ಶರ್ಮರು ಮಾತ್ರವೇ ಅಲ್ಲ. ಅಮೇರಿಕನ್ ಕವಿ ಕಾರ್ಲ್ ಸಪೀರೋ (Karl Sapiro) `ವಿಮರ್ಶೆಗೆ ವಿದಾಯ’ (A farewell to Critisism) ಎಂಬ ಸ್ಪಷ್ಟ ಲೇಖನವನ್ನ...
(ಕೋಲಾಟದ ಪದ) ತಾನತನ್ನನಾಲೋ ತಂದನ್ನಾನಾ ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ || ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ) ಮಗನಿಗೆ ಮದಿಯ ಮಾಡಬೇಕಂದ || ೧ || ಮಗನಿಗೆ ಮದಿಯ ಮಾಡಬೇಕಂದ ಬಾಜರ ಮನೆಗೆ ಹೋಗವನಲ್ಲೋ ಬಾಜರ ಮನೆಗೆ ಹೋಗವನಲ್ಲೋ ಬಾಜರ ಹೆ...
ಬಿತ್ತನೆಯೊಳುತ್ತಮವು ಕಷ್ಟ ಸುತ್ತ ಕೊಳವೆ ಬಾವಿಯಾಳವು ಕಷ್ಟ ಎತ್ತಲಾ ನೀರನುತ್ತಮದ ವಿದ್ಯುತ್ ಕಷ್ಟ ಉತ್ತು ಬಿತ್ತುವಾಳುಗಳೊಲುಮೆ ಕಷ್ಟ ಎತ್ತ ಪೋದರು ಪೇಳ್ವರಲಾ ಕೃಷಿ ಕಷ್ಟ ಕಷ್ಟ -ವಿಜ್ಞಾನೇಶ್ವರಾ *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







