ತವಸಿ ಶಿವ ಪಾರ್ವತಿಯ ನಸು ನೋಡುತೆವೆ ಮುಚ್ಚಿ- ದಂದದೂಳು ಸಂಜೆಯಚ್ಚರಿ ಹೊನ್ನ ಬೆಳಕು ಮಲೆ ಕಣಿವೆ ಬನ ಸರಸಿಯೆಲ್ಲವೂ ತೇಜಗೊಳೆ ತುಸಕಾಲ ಬೆಳಗುತಳಿಯಿತು, ಆಯ್ತು ನಸುಕು. ಕತ್ತಲೆಲ್ಲೆಡೆ ಈಗ-ಇದಿರುಮಲೆ ಕರಗಿತಿಗೊ ಬಾನಿನೊಳು ಕದಡಿತಿಗೊ-ಬರಿ ಧೂಳುಗುಪ...
ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ ಕಣ್ಣ...
ಇಲ್ಲಿ ಈ ನೆಲದಲ್ಲಿ ಕೆಲವರು ಬದುಕಿದ್ದಾಗಲೇ ಸತ್ತಂತಿರುವರು. ಇನ್ನು ಕೆಲವರು ಸತ್ತರೂ ಇನ್ನೂ ಬದುಕಿರುವರು. ನಾನು ೧೯೯೧ರಿಂದಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ಬರುತ್ತಲೇ ಇದ್ದೇನೆ. ಪ್ರತಿ ಬಾರಿ. ಅಲ್ಲಿ ನನಗೆ ತೀರಾ ಆಕರ್‍ಷಣೆಯೆಂದರೆ…....
ಎಷ್ಟೇ ಭಾಷೆಗಳಿರಲೀ ನೆಲದಲಿ ಕನ್ನಡ ರಥಕವು ಗಾಲಿಗಳು ಕರ್ನಾಟಕದ ಪ್ರಗತಿಯ ಪಥದಲಿ ಗೌರವಾನ್ವಿತ ಪಾತ್ರಗಳು ಕಾವೇರೀ ಜಲ ಕುಡಿಯುತ ತಣಿಯಲಿ ನಮ್ಮೀ ಭಾಷಾ ಸೋದರರು ಆಗಿಹ ಅನ್ಯಾಯವ ಅರಿಯುತಲಿ ದುಡಿಯಲಿ ನ್ಯಾಯಕೆ ಬಾಂಧವರು ಕನ್ನಡದನ್ನವ ಉಂಡವರು ಕರುನಾಡ...
ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆವರೆಗೂ ಎಡಬಿಡದೆ ಸ್ಟಾಂಡ್‌ಗೆ ಮೊಳೆಯಿಂದ ಬಂಧಿಸಲ್ಪಟ್ಟಿದ್ದ ಕ್ಯಾನ್ವಾಸಿನ ಮೇಲೆ, ಬಣ್ಣದ ಡಬ್ಬಿಯಲ್ಲಿ ಕುಂಚವನ್ನು ಅದ್ದಿ ಅದ್ದಿ ಒಂದೇ ರೀತಿಯಲ್ಲಿ ಕೈ ಹಿಡಿದಿದ್ದರಿಂದ ಯಕ್ಷಿರದಲ್ಲಿ ಹೊಡೆತ ಬಂದಿತ್ತು. ನೋಡಿ ...
ರೆಕ್ಕೆ ಮುರಿದುಕೊಂಡ ನನ್ನ ಮಾತು ನಿನ್ನ ಬುಡದಲಿ… ತುಸು ದನಿ ಕೊಡು ಭಾವುಕತೆ ದಣಿಯಲು *****...
ಏನು ಮಾಡಲಿ ಕಟ್ಟಿಕೊಂಡು ಈ ಅಸಂಬದ್ಧವನ್ನ – ಓ ನನ್ನ ಹೃದಯವೇ, ಅಶಾಂತ ಹೃದಯವೆ ಹೇಳು – ನಾಯಿಬಾಲಕ್ಕೆ ಕಟ್ಟಿದ ಹಾಗೆ ಪಟ್ಟಾಗಿ ನನಗೆ ಬಿಗಿದಿರುವ ಈ ವಿಕಟ ಚಿತ್ರವನ್ನ ಜರ್ಝರಿತವಾದ ಈ ವಾರ್‍ಧಕ್ಯವನ್ನ? ಹಿಂದೆ ನನ್ನಲ್ಲೆಂದೂ ಇರಲೇ ಇ...
ಚಿನ್ನೂ, ಆ ಬೇರೆ ಊರಿಗೆ ಬಂದಿದ್ದಾಯಿತು. ನಾನು, ನನ್ನ ತಂಗಿ ಮತ್ತು ಅವ್ವಾ, ನಾವೂ ಮೂವರೇ ಆಸ್ಪತ್ರೆಯ ಕಾಂಪೌಂಡಿನಲ್ಲಿ ಅವ್ವನಿಗಾಗಿ ನೀಡಿದ ವಸತಿ ಗೃಹದಲ್ಲಿದ್ದೆವು. ಅಕ್ಕಪಕ್ಕಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಯವರೂ ಇದ್ದರು. ಆ ಊರಿನಲ್ಲಿ ಹೈಸ್ಕೂ...
ಅಂತರಿಕ್ಷಕ ತನ್ನ ಗುರಿಯಿಟ್ಟು ಸಾಗಿಹುದು ಗರುಡ ಪಕ್ಷಿಯು ಅದರ ಗಾನವಿಕಲಿತ ಹೃದಯ ನಾಗಭೀಷಣವಿಹುದು, ತಾಳದೆಯೆ ಕೂಗಿಹುದು ಸರ್‍ಪದಂಶವು ಹೆಚ್ಚಿ. ಗರುಡವಾಹನನಭಯ- ವೆಲ್ಲಿ ಕೇಳಿಸದೀಗ ಇಂತು ಪೀಯೂಷಮಯ- ವಾದ ನಿರ್‍ಭಯ ಪಯಣ ನಂಜೇರಿದಂತಿರಲು ಮಂಜುಮುಸುಕ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...








