ಹಿಂದೆ, ಹಂಸ, ಗಿಣಿ, ಕೊಕ್ಕರೆ, ಕೋಗಿಲೆ, ಗೂಗೆ, ನವಿಲು, ಪಾರಿವಾಳ, ಮೊದಲಾದ ಹಕ್ಕಿಗಳೆಲ್ಲವೂ ಒಂದು ಕಡೆ ಸಭೆ ಸೇರಿ ಯೋಚಿಸಿದುವು:- “ನಮಗೆ ಗರುಡನು ಅರಸನಾಗಿರುವನು. ಆತನೋ ವಿಷ್ಣುವಿಗೆ ಪರಮ ಭಕ್ತನು. ನಮ್ಮನ್ನು ಕುರಿತು ಅವನು ಯೋಚಿಸುವುದೂ ಇಲ್ಲ. ಹೀಗೆ ಕೇವಲ ಹೆಸರಿಗೆ ಮಾತ್ರ ಸ್ವಾಮಿಯಾಗಿರುವ ಅರಸನ...

ಅಲ್ಲ ಅಂಗಡ್ಯಾಗ, ಬೆಲ್ಲ ಬಾಜರದಾಗ ಎಲ್ಲರ ಮಾತ ಮನದಾಗ | ಇಟಗೊಂಡು ಬೆಲ್ಲದ್ಹೇರಾಗಿ ಬರುವೀನೆ || ಬೇವಿನ ಆ ಗಿಡಕ, ಬೆಬ್ಬದ ಕಟ್ಟೆ ಕಟ್ಟಿ ಜೇನ ತುಪ್ಪದಲಿ ಹೊಯ್ನೀರ | ಹಣಿಸಿದರ ಬೇವು ತನ್ನಿಸವ ಬಿಡಲಿಲ್ಲ || ಜೀವಕ ಬಂದರ, ತಾಯಾರ ತಂದ್ಯಾರ ಮೈದೂನರ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ?...

೧ ಮಳೆ ಬಂತು ಹೊಳೆ ಬಂತು ಬಿಸಿಲ ತಾಪದಿ ಬೆಂದು- ನೊಂದ ನೆಲಕೂ ಇಂದು ಜೀವ ಬಂತು ಮನೆ ಮುಂದೆ ಹೊಸತಿಲಲಿ ಪ್ರಭೆಯ ಪ್ರತಿಭಾ ಕಿರಣ ಮನೆಯನೆಲ್ಲವನಿಂದು ಬೆಳಗ ಬಂತು. ೨ ಎದೆಯ ಹೂದೋಟದಲಿ ಬಳ್ಳಿ ಹಂದರದಲ್ಲಿ ಮೊಗ್ಗೆ ಮೊಗದೋರಿದವು ಕಣ್ಣ ತೆರೆದು ಕೋಮಲತೆ ...

ಓ ಮೇಘರಾಜ ಘನ ವಿದ್ಯುಲ್ಲತಾ ತೇಜ ಓಜೆಗುಂದಿದನಿಂದು ರವಿರಾಜ. ಆ ಗ್ರೀಷ್ಮ ಭೀಷ್ಮ ಭಾಸ್ಕರತೆ ಎಂದೋ ಮಸಳಿ, ನೀ ಬಂದೆ ತಂದೆ ಜೀವನದಾಶೆ, ಕೃಷಿಕರೀಕ್ಷಣದಲ್ಲಿ ಸ್ಫುರಿಸೆ ಚಾತಕ ಭಾಷೆ, ರಿಕ್ತ ಧ್ವನಿಯಾಗಿ ಗ- -ರ್ಜಿಸಬೇಡ; ಸುಪ್ತ ಬೀಜವು ಬೇಡದೇನೊ ಜೀ-...

ಒಣಗುತಿದೆ ನನ್ನ ಪಂಚೆ, ಒಣಗುತಿದೆ ನನ್ನ ಪಂಚೆ ಎಲ್ಲಿ ತೊಯ್ಯಿಸಲಿ ಈ ಪಂಚೆ, ಎಲ್ಲಿ ಒದ್ದಿ ಮಾಡಲಿ ಈ ಪಂಚೆ ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ ನಿಮ್ಮ ಕಣ್ಣೀರೂ ಬತ್ತಿಹುದು ಸಮೀಪಿಸುತಿದೆ ...

೧ ಕಂಡ ವಸ್ತುವನುಳಿದು ಕಾಣದುದ ಬಯಸುವರೆ? ಕೆಂಡವನು ಕರ್ಪೂರ ಬಯಸಿದಂತೆ! ಭಂಡರಿಗೆ ಬಲು ಭಾಗ್ಯ ಬೇಡೆನಲು ಬರುವುದುರೆ ಹಿಂಡನಗಲಿದ ಜಿಂಕೆ ಬೆದರುವಂತೆ! ೨ ಇಂದಿನೀ ಬಾಳೆಲ್ಲ ನರಕವಾದರು ಸರಿಯೆ, ಮನುಜನಂತೆಯೆ ಬಾಳು ತಾಳ್ಮೆಯಿಂದ ಮಂದಿಯಾಡುವ ಮಾತು ಹೀ...

ಅಳಿನಿಯತ್ತಲೆ ಹೋಗೆನಲ್ಲ, ಇರುಳು ಹಗಲು ಕರೆವಳಲ್ಲ, ಅಯ್ಯೊ, ಅತ್ತಲೆ ಹೋಗೆನಲ್ಲ, ಹುಲಿಯಕೋಟೆಯ ಬಯಲಲಿ! ಹೊಲ್ಲದಾ ಎದೆ ನೆನಹ ನೆನೆದುದು, ಹೊಲ್ಲದೇ ಕೈ ಗುರಿಯನಿಟ್ಟುದು, ಅಳಿನಿ, ಅರಗಿಣಿ, ಸತ್ತುಬಿದ್ದುದು ನನ್ನನುಳಿಸಿ, ತೋಳಲಿ. ಕುದಿಯದೇ ಎದೆ ಬೆ...

ಒಂದೂರಿನಲ್ಲಿ ಮಂಥರನೆಂಬ ನೇಗೆಯವನಿದ್ದನು. ಒ೦ದು ದಿನ ಅವನ ಮಗ್ಗದ ಮರಮುಟ್ಟುಗಳೆಲ್ಲಾ ಮುರಿದು ಹೋಯಿತು. ಅದರಿಂದ ಮರವನ್ನು ತರಬೇಕೆಂದು ಒಂದು ಕೊಡಲಿ ತೆಗೆದುಕೊಂಡು ಕಾಡಿಗೆ ಹೊರಟನು. ಹಾಗೆಯೇ ತಿರುಗುತ್ತಾ ಸಮುದ್ರ ತೀರಕ್ಕೆ ಬಂದು, ಅಲ್ಲೊ೦ದು ಮರವ...

ಕಾರ್ಮೋಡದ ಭಾಂಡದೊಳಿಂ ಬರೆ ಮಿಂಚಿನ ಬುಗ್ಗೆ ತಿರೆ ಹುಬ್ಬನು ಏರಿಪೊಲಿದೆ ಬಾನಂಚಿದು ಬಗ್ಗೆ! ಸೌಂದರ್ಯದ ನಕ್ಷೆಯನೇ ರಚಿಸುವವೊಲು ಮಿಂಚು ಗೆರೆಗೆರೆಯಾಗುದ್ಭವಿಸಿದೆ ಬೆಳಗಲು ನಭದಂಚು! ಮೇಘಕಲಾವಿದನೇನನೊ ಯೋಚಿಸುತಲಿ ತನ್ನ ಕುಂಚವನಾಡಿಪನೆನ್ನುತ ಭ್ರಮ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...