ನಗೆ ಡಂಗುರ – ೨

ಗುರುಗಳು ಆರೋಗ್ಯ ಶಾಸ್ತ್ರಪಾಠ ಮಾಡುತ್ತ ಶಿಷ್ಯನಿಗೆ ಪ್ರಶ್ನೆ ಕೇಳಿದರು:  "ಉಪವಾಸ ಮಾಡುವುದರಿಂದ ಏನೇನು ಪ್ರಯೋಜನ ಆಗುತ್ತದೆ?" ಶಿಷ್ಯ:  "ಇದರಿಂದ ತುಂಬಾ ಉಳಿತಾಯ ಆಗುತ್ತದೆ;  ತರಕಾರಿ ಬೇಳೆ, ಹಾಲು, ಮೊಸರು, ಯಾವುದನ್ನೂ ಕೊಳ್ಳಬೇಕಿಲ್ಲ ಸರ್‍!" *****

ನಗೆ ಡಂಗುರ – ೧

ಅವರು: "ನಿನ್ನನ್ನು ಎಲ್ಲೋ ನೋಡಿದ ಹಾಗೆ ಇದೆಯಲ್ಲಾ, ನೀನು ಅನ್ನದಾನಪ್ಪ ಅಲ್ಲವೇ?" ಇವರು: "ನನ್ನ ಈಗಿನ ಹೆಸರು ಅನ್ನ ಮಾರಪ್ಪ ಅಂತ.  ಆಗ ನಾನು ಅನ್ನವನ್ನು ದಾನಮಾಡುತ್ತಿದ್ದೆ, ಆದರೆ ಈಗ ಅನ್ನವನ್ನು ಮಾರುತ್ತಿದ್ದೇನೆ.  ಹೊಟೆಲ್...