ನಿನ್ನ ಕರುಣಾವಲಂಬನ ನನ್ನ ಈ ತರಳ ಜೀವನ ಅರಿತರಿತು ಜಾರುತಿರುವೆನು ಮರೆಮರೆತು ದೂರುತಿರುವೆನು ನೀನಿತ್ತ ದೇಹಯಾತ್ರೆಯ ತುಂಬಿದೀ ಪುಣ್ಯ ಪಾತ್ರೆಯ ತಿರುತಿರುಗಿ ತೆರವು ಮಾಡುವೆ ಮರಳಿ ನೀ ತುಂಬಿ ನೀಡುವೆ ಮಸುಳಿಸಿರೆ ನನ್ನ ಕಾಣಿಕೆ ಹುಸಿಯಾಗೆ ಹಲವು ಹ...
ನಾನು ನಾನು ಎಂದರೇನು ? ಸ್ವಲ್ಪದರಲಿ ಹೇಳಲೇನು ? ನಾನು ತಿಳಿದ ಹಾಗೆ ನಾನು ನಾನು ನನ್ನ ಕಾಮಧೇನು. ನಾನು ಎನಲು ಎಲ್ಲರಿಂದ ಬೇರೆಯಾದ ಮೈಯ ಅಂದ ಬೇರೆ ಹೆಸರಿನಂದ ಚೆಂದ ಇಷ್ಟೆ ತಿಳಿವುದೆ ಬಿಸವಂದ ? ನಾನು ಎಂಬ ಇಂಥ ಹೊಳೆಯ ನಾನು ಈಸಿ ಬಲ್ಲೆ ಗೆಳೆಯ ನ...