ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು| ಗೋಲಿ ಆಡುವ ವಯಸ್ಸು ಸದಾ ಟಿ.ವಿ ನೋಡುವ ಮನಸು|| ಏನೋ ಪೋನ್ ಬಂತು ಎಲ್ಲ ಗುಸುಗುಸು ಮಾತು ಅಮ್ಮನಿಗೆ ಭಯ ದನಿಯ ಕಂಪನ| ಅಂದು ತಡವಾಗಿ ಚಿಕ್ಕಪ್ಪ...
ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ ಅನ್ನ ಹಾಲದಿಲ್ಲ ಬೆಟ್ಟ ಗುಡ್ಡಗಳಿಗೆ ಹಸಿರು...
ಅಮ್ಮ ನಿನ್ನ ನಾನು ಸರಿಯಾಗಿ ನೋಡಿಕೊಂಡೆನೆ?|| ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು ನನಗೆ ನಾನೇ ಅಂದುಕೊಂಡು| ಅವರೇ ನಿನ್ನ ನೋಡಿಕೊಳ್ಳಲೆಂದು ಮಧ್ಯಮನಾದ ನಾನು ಹೊಣೆಗೇಡಿಯಾದೆನೆ?|| ಅಮ್ಮಾ ನೀನು ನನ್ನ...
ಬರುತಿಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ ಬೆಳೆದವ ನೀನು ಅಡವಿಯ ಪರಿಚಯವಿಲ್ಲ ನಿನಗೆ|...
ಬದುಕ ಬೆಳವಣಿಗೆಯ ಜೊತೆಗೆ ಜೊತೆಗೆ ಭಾಗ್ಯ, ಬವಣೆ, ಬದಲಾವಣೆಗಳ ಬೆಸುಗೆ|| ಇಲ್ಲದ ಭಾಗ್ಯವ ನೆನೆದು ಇರುವುದ ಪಕ್ಕಕ್ಕಿರಿಸಿದರೆ ಬಾಳು ಸಾಗದು ಮುಂದೆ| ಕಾಲನ ಜೊತೆ ಸೇರಿ ಹೊಂದಿಕೊಳ್ಳುವುದೊಂದೇ ಬಾಳ ಸಾಗಿಸುವ ದಾರಿ ಮುಂದೆ|| ಬದುಕಲಿ...
ಬರಿಯ ಮಣ್ಣ ಹಣತೆ ನಾನು ಅದರ ಜ್ಯೋತಿ ಪ್ರಕಾಶಕನು ನೀನು| ನಿನ್ನ ಕಾಂತಿಯ ಕರುಣೆ ಬೆಳಕಲಿ ಕಾಣಿಸುತ್ತಿರುವೆನು ನಾನು|| ನೀನು ಬೆಳೆಗುವವರೆಗೂ ನಾನು ಮಿನುಗುವೆನು| ನೀನು ಹೊಳೆಹೊಳೇದಂತೆ ನಾನು ಹೊಳೆಯುವೆನು| ನಿನ್ನಿಂದಲೆನ್ನ ತಮವ ತೊಳೆವೆನು||...