Dr.Rajappa Dalavayi

ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಹಾಡು – ೧ ಹೇಳಿರಣ್ಣ ಹೇಳಿರೊ ಬುದ್ಧಿವಂತ ಜನಗಳೆ ಕೇಳಿರಣ್ಣ ಕೇಳಿರೊ ಮನಸುಳ್ಳ ಜನಗಳೆ || ಹೇಳಿರಣ್ಣ ಹೇಳಿರೊ ಹೆಣ್ಣೆಚ್ಚೊ ಗಂಡಚ್ಚೊ || ಹೆಣ್ಣೆಚ್ಚು ಎಂಬುವರು ಕಾರಣವ […]

ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಯಾತಕೆ ಮಳೆ ವಾದವೊ ಶಿವಶಿವನೆ ಜೀವ ತಲ್ಲಣಿಸುತಾವೊ || ಮಳೆಯಿಲ್ಲ ಬೆಳೆಯಿಲ್ಲ ಶಿವನೆ ನಮ ಬದುಕಿಗೆ ನೆಲೆಯೆಲ್ಲಿ ಶಿವನೆ || ದಿನವೂ ಮುಗಿಲತ್ತ ದಿಟ್ಟಿಯನಿಟ್ಟು ಕಾಣದಾದೆವೊ ಹೊಟ್ಟೆಗೆ […]

ಹಳ್ಳೀಯೆ ನಮ ದೇಶ

ಹಳ್ಳೀಯೆ ನಮ ದೇಶ ಪಂಚಾಯ್ತಿ ನಮ ಕೋಶ || ನಮ್ಮ ಉದ್ಧಾರವ ಮತ್ಯಾರು ಮಾಡ್ಯಾರು ಸವಲತ್ತು ತಾಕತ್ತು ಇನ್ಯಾರು ಕೊಟ್ಟಾರು || ಗ್ರಾಮಾದ ಸಹಕಾರ ಅದೆ ನಮ್ಮ […]

ಜಾತಿ ಮಾಡಬ್ಯಾಡಿರಿ

ಜಾತಿ ಮಾಡಬ್ಯಾಡಿರಿ ಪಂಚಾಯ್ತಿ ವಳಗೆ || ಜಾತಿ ಎಂಬುದು ಒಳರೋಗ ನ್ಯಾಯ ನೀತಿಗದು ಮೋಸಾದಗ ಜಾತಿ ಮಾಡಬ್ಯಾಡಿರಿ ಓಟು ಹಾಕುವಾಗ || ನಮ್ಮವನೆಂಬುದು ಸರಿಯಲ್ಲ ಒಂದೆ ಜಾತಿಗೆ […]