ಬಾಳ ಹೊಳೆ ಬತ್ತಿ ದಡಗಳೆರಡು ಒಣಗಿ ಪಾತ್ರವು ವಿಕಾರವಾಗಿ ತೆರೆದುಕೊಂಡು ನರಳುವ ನಡುವೆ ಜೀವ ಸೆಲೆಯಾಗಿ ಬಂದ ದೌಹಿತ್ರ ಚೆಂದಂಪು ತುಂಬಿತು. ಕುಸಿಯುತ್ತಿದ್ದ ಮನೆ, ಮನಸಿನಲಿ ಪ್ರಾಣ ವಾಯು ಪಲ್ಲವಿಸಿ ಕೈ ಜಾರಿ ಹೋಗುತ್ತಿದ್ದ...
ಮನದೊಳಗಣ ಮನೆಯ ಕಟ್ಟಿದೆ ಹೇ ದೇವ ಹೋ ದೇವ ಎಂಥ ಚೆಂದವೋ ಪಂಚ ತತ್ವವೆಂಬ ಇಟ್ಟಿಗೆಯನಿಟ್ಟು ಗೋಡೆಗಳ ಕಟ್ಟಿ ಭದ್ರಪಡಿಸಿ ಮುತ್ತುಗಳ ಸೇರಿಸಿ ಒಳಗಣ ನೂಲುಗಳ ಸುತ್ತಿಸಿ ಒಂಬತ್ತು ಗೂಡುಗಳನಿರಿಸಿ ಉಸಿರಾಗಿಸಿದೆ ಧಮನಿಗಳಲ್ಲಿ ಎಂಥ...
ಇಲ್ಲಿ ದೂರದ ಪಶ್ಚಿಮಾರ್ಧದಲ್ಲಿ ಅಮೆರಿಕದ ಪಲ್ಲಂಗದಲ್ಲಿ ನಟ್ಟಿರುಳಲ್ಲಿ ಬಿಟ್ಟು ಬಂದದ್ದರ ಕನವರಿಕೆ, ಭಾರತದ ಬೆಳಕಲ್ಲಿ ಹೊಳೆದ ಬಾಲ್ಯದ ಬೆರಗು ಮಧುರ ಮರುಕಳಿಕೆ; "ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಅದ ಕದ್ದು ಮೇಯದೇ ಮನವು...
ಶಿಶುಗಿಳಿಯಂತ ಹಸುಗೂಸ ಏನೇ ಕಾರಣ ವಿರಲಿ ಅನ್ಯರು ಅವರು ಯಾರೇ ಇರಲಿ ಎಂತಹವರಿರಲಿ ಅವರ ತೆಕ್ಕೆಗೆ ಸರಿಸಿ ಹಾಲು, ಹಣ್ಣು ಉಣಿಸಿ ನುಡಿಗಲಿಸಿ, ನಡೆಗಲಿಸಿ ಸಾಕುವ ವ್ಯವಸ್ಥೆ ಮಾಡಿದ ಮಾತ್ರಕ್ಕೆ ಪ್ರೀತಿ ಕೊಟ್ಟಂತಾಗುವುದೇ? ನಸುಕಿಗೆ...