ಸೊಡಲುರುಳಿ ಮುರಿಯುತ್ತಲೇ, ಹುಡಿಯೊಳಗೆ ಬೀಳುವುದು ನಂದಿ ಬೆಳಕು, ಮೋಡಗಳು ಚೆದುರುತ್ತಲೇ, ಬಾಡುವುದು ಮಳೆಬಿಲ್ಲ ಬಣ್ಣ ಬೆಡಗು. ವೀಣೆಯೆಳೆ ಹರಿಯುತ್ತಲೇ, ಮಾಣುವುವು ನೆನಪಿಂದ ಗಾನದುಲುಹು, ಒಲಿದವರು ನುಡಿಯುತ್ತಲೇ, ಒಲುಮೆ ಮಾತುಗಳೆಲ್ಲ ಮರೆಯುತಿಹು...
ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರು ದರಿದ್ರರು. ಒಂದು ದಿನ ಅವರು ನಾಲ್ವರೂ ಸೇರಿ ತಮ್ಮ ಬಡತನದ ವಿಚಾರವಾಗಿ ಚರ್ಚೆ ಮಾಡಿದರು:- ಹುಲಿ ಕರಡಿಗಳಿರುವ ವನದಲ್ಲಿ, ಜನವೇ ಇಲ್ಲದೆ, ಮುಳ್ಳು ಹಿಡಿದು ಹೋಗಿರುವ ಕಾಡುಗಳಲ್ಲಿ ಹುಲ್ಲುಹ...
ವೈದ್ಯರ ಪತ್ನಿ ಸೇಬು ತಿನ್ನುವುದೇ ಇಲ್ಲ ಕಾರಣವಿಷ್ಟೇ – ‘ಸೇಬುತಿನ್ನಿ: ವೈದ್ಯರಿಂದ ದೂರವಿರಿ’ ಎಂಬ ಮಾತೇ ಇದೆಯಲ್ಲ! *****...
ಬಟ್ಟ ಬಯಲ ನೆಲದಲಿ ಇಟ್ಟೆ ನನ್ನ ದೀಪವ ಗಾಳಿ ಬೀಸಿ ಬೀಸಿತು ಮೇಲೆ ಮೋಡ ಕವಿದಿತು ಮಳೆಯು ಕೂಡ ಸುರಿಯಿತು ಮೇರೆದಪ್ಪಿ ಹರಿಯಿತು ಆದರೆನ್ನ ದೀಪವು ಆರಲಿಲ್ಲ ಉಳಿಯಿತು. ಆದರೇನು? ನೀವು ನೊಂದು ಬಿಟ್ಟ ಬಿಸಿಯ ಉಸಿರನು ತಾಳಿಕೊಳುವ ತ್ರಾಣವದಕೆ ಬಾರದೆಂದು...
(೨೬-೧-೧೯೫೦) ಕಿರೀಟಪತಿಗಳ ರಾಜ್ಯವಿದಲ್ಲ ನಮ್ಮೀ ಭಾರತದೇಶ ಈ ಮೊದಲಿನ್ನೀ ರಾಜ್ಯದಿ ನಡೆವುದು ನಾಡ ಮಕ್ಕಾಳಾದೇಶ- ಎಂದುಗ್ಗಡಿಸುವ ಬಿರುದಿನ ಬಾವುಟ ವೇರಿತು ದಿಭಿಯ ತುದಿಗೆ ಬಿಸಿರಕುತದ ಹುಸಿಯಲ್ಲದ ಕನಸಿನ ಧೀರರ ಬಗೆಬಾನ್‌ಬದಿಗೆ. ಚಳಿಮುರಿಯದೆ ಹಿಮ...
೧ ಎಂದು ಕಾಣುವೆನಂದ ಗೆಳೆಯನ ಇಂದು ಮುಖವನ್ನಿ೦ದು-ದೇವನೆ ಇಂದು ನೀನಿಳೆಗಂದ ಬಗೆಯಿಂದಂದವಾಗಿಪ್ಪಾ- ನಂದವನು ಕೊಡುವಂದದೆನಗವ ಸಂದ ಸೌಖ್ಯವನಿಂದಿನನ್ನೆಗ ಚೆಂದ ಬಗೆಯೊಳು ಕೊಟ್ಟನದರೊಳು ಮಿಂದು ಮಿಂದೆನು ನಾ! ೨ ತಂದೆ ತಾಯ್ಗಳು ದೂರವಿದ್ದರು ಬಂಧು ಬಾಂ...
ಪ್ರಿಯ ಸಖಿ, ಮುಂಜಾನೆ ಒಂದು ಪತ್ರವನ್ನು ಬರೆದೆನು. ಆದರೆ ಇಂದು ಸಂಜೆಯೇ ಈ ಪತ್ರ ಪುನಃ ಬರೆಯುತ್ತಿರುವನು. ಅದೂ ಪ್ರಿಯಸಖಿ ಎಂದು ಸಂಬೋಧಿಸಿ ಈ ಸಂಬೋಧನೆಯು ಬಹು ಅಮೂಲ್ಯ ಪವಿತ್ರ ಪ್ರೇಮದಿಂದ ಹೊರಹೊರಟಿದೆ. ‘ಗೀತಗೋವಿಂದ’ ಚಿತ್ರನೋಡಿ...
ಅಕ್ಕನ ಬೆನ್ನಿಗೆ ಅಕ್ಕನ ಹೆಳಲು ಅಣ್ಣನ ಕೈಯಲಿ ಬಣ್ಣದ ಕೊಳಲು ಹಣ್ಣಿನ ಸಿಪ್ಪೆಯ ಒಳಗಡೆ ತಿಳಲು ಇವುಗಳ ಕಂಡೆನು ನಾನಂದು ಕಡಲ ತೀರದಲಿ ಎಲ್ಲಾ ಮಳಲು ಮಂದಿಯ ಬೆನ್ನಿಗೆ ಮಂದಿಯ ನೆಳಲು ಇರುವುದ ಕಂಡೆನು ನಾನಿಂದು! *****...
ಹೆಸಿರು ಬಂಣದಿಂದೆಸೆಯುತೆ ಪಕ್ಕವ | ಪಸರಿಸಿ ಗಿಳಿಹಾರಾಡುವುದೂ || ಹೊಸಗಾಲದ ಗಿಳಿ ಹುಸಿಯನು ಪೇಳದು | ಹಸುಮಕ್ಕಳ ಮನ ಶೆಳೆಯವುದೂ ||೧|| ಹಸಿರು ಒಂಣದಿಂದೆಸೆಯವ ವೃಕ್ಷದಿ | ನಸುನಗುತಲಿ ತಾ ಕೂರುವುದೂ | ಹಸಿವನೀಗಿಪುದು ಫಲಗಳ ತಿನ್ನುತೆ | ಹೊಸಮನದ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...







