ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರಲ್ಲಿ ಮೂವರು ಶಾಸ್ತ್ರವನ್ನು ಚೆನ್ನಾಗಿ ಓದಿದವರು. ಆದರೂ ಬುದ್ಧಿಯಿಲ್ಲದವರು. ಉಳಿದ ನಾಲ್ಕನೆಯವನು ಬುದ್ಧಿವಂತನಾದರೂ ಶಾಸ್ತ್ರವನ್ನು ಅರಿಯದವನು. ಅವರು ನಾಲ್ವರೂ ಒಂದು ದಿನ ಒಂದು ಕಡೆ ಸೇರ...
ಆರಿದಾರಿದು ಕರಿಯ ಅಂಚಿನ ಬಿಳಿಯ ಸೀರೆಯ ಕನ್ನೆಯು ತುಂಬು ಜವ್ವನವನ್ನೆ ಬಿಂಬಿಪ ನುಣುಪು ಕೆನ್ನೆಯ ಚೆನ್ನೆಯು? ಕರಿಯ ಮೋಡದ ಮೇಲೆ ಥಟ್ಟನೆ ಸುಳಿದು ಮೆರೆಯುವ ಮಿಂಚೊಲು ಕಾಡಿಗೆಯ ಕಣ್‌ತುದಿಯೊಳಹಹಾ! ಕಣ್ಣಮಿಂಚಿನ ಗೊಂಚಲು! ಕಂಗಳೆಸೆಯುವ ಮಿಂಚಕುಡಿಗಳ-...
ನನ್ನ ಪತ್ನಿ ನನ್ನ ಪಾಲಿಗೆ ಸುಂದರಿ, ಸುಗುಣೆ, ಸುಲಕ್ಷಣೆ ಏಕೆಂದರೆ, ಮದುವೆಯ ಸಮಯದಲ್ಲಿ ಅವಳಪ್ಪ ಕೊಟ್ಟಿದ್ದಾನೆ ಐದು ಲಕ್ಷ ವರದಕ್ಷಿಣೆ! *****...
ಅತಳಲೋಕದ ತಳವನೆಲ್ಲನೊಂದಡಿ ಮಾಡಿ ಮುಗಿ ಇಲ್ಲದಿಹ ಮುಗಿಲ ಮೇಲೆ ಮುಖವನ್ನೆತ್ತಿ ನೋಡಿ ನಲಿದೆನು ಒ೦ದು ಅದ್ಭುತದ ಲೀಲೆಯನು. ಶಿಶುರೂಪದಿಂದೆನ್ನ ಆತ್ಮ ತಾನಾಡುತಿಹನಲ್ಲಿ. ಚಿಕ್ಕೆ ಚಂಡನು ಮಾಡಿ ದೂರ ಎಸೆದಾಡುವನು; ನಕ್ಷತ್ರಮಸ್ತಕದ ಮೇಲೆ ಕಾಲನ್ನೊತ್ತ...
(೧೯೫೨ ರಲ್ಲಿ ಭಕ್ತಾಭಕ್ತರ ಮಾತು) ಈ ತಿಂಗಳು ಜನವರೀ (ಏನಾದರೆ ಏನರೀ?) ರವಿ ತಿರುಗಿದನುತ್ತರಕ್ಕೆ (ಸಮಯವೆಳ್ಳು ಬೆಲ್ಲ ಮುಕ್ಕೆ) ಕ್ರಾಂತಿ ಸಂಕ್ರಾಂತಿಯಕ್ಕೆ! (ನಮಗುಳಿವುದೋ ನಮ್ಮ ಹಕ್ಕೆ?) ಈ ತಿಂಗಳು ಜನವರೀ! (ಏನಾದರೆ ಏನರೀ?) ಈ ತಿಂಗಳು ಗಾಂಧಿ...
೧ ಶೇಷಶಯನ ಶ್ರೀ ಕೃಷ್ಣನೆ, ಸೂಸುವ ಸಂತೋಷದಿಂದ ಬಾರೈ ಬಳಿಗೆ! ದೋಷಗಳು ದಹಿಸಿ ಹೋಗಿವೆ, ಪೋಷಿಸು ಮನ್ನಿಸುತ ಗೆಳೆಯ! ಗೆಳೆಯರ ಗೆಳೆಯಾ! ೨ ತಾತಾ ತ್ರಿಗುಣಾತೀತಾ! ಕೈ ತಾ! ಕೈ ತಾರೊ ನಿನ್ನ ಮಲ್ಲಿಗೆ- ಕೈ ತಾ!! ಪ್ರೀತಿಯ ಕೈಯಂ ತಾ ಸಂ- ಪ್ರೀತಿಯ ಬೆರ...
ಪ್ರಿಯೆ ಈಸೂರಿನಿಂದ ಬರೆದ ಪತ್ರ ನಿನಗೆ ತಲುಪಿರಬಹುದು. ಅವಸರದಲ್ಲಿ ಬರೆದೆ. ಇದೀಗ ವಿವರಯುತ ಪತ್ರವನ್ನು ಹಂಸಭಾವಿಯಲ್ಲಿ ಮರದಡಿಯಲ್ಲಿ ನಿಂತಿರುವ ಕಾರಿನ ಒಳಗಡೆ ದಿಂಬಿಗೆ ಆತುಕುಳಿತು ಬರೆಯುತಿರುವೆನು, ಊಟದ ಹೊತ್ತಿನ ವರೆಗೂ ಬರೆಯುವನು.ಈಗ ಮುಂಜಾನ...
ಮಳೆಯ ಮೋಡ ಕಪ್ಪು ಕಡಲ ನೀರು ಉಪ್ಪು ಹುಡುಗನೆಂದ ಮಾತು ಮುದುಕ ತಂದೆಗೆಲ್ಲಾ ತಪ್ಪು *****...
ನೆಲ್ಲ ಕುಟ್ಟೋಣ ಬಾರೆ, ತಂಗಿ ನೆಲ್ಲ ಕುಟ್ಟೋಣ ಬಾರೆ | ಗೊಳ್ಳತೆಗೆಯೋಣ ಬಾರೆ, ನೆಲ್ಲ ಥಳಿಸೋಣ ಬಾರೆ || ಪಲ್ಲ || ನೆಲ್ಲಿನಂತರ್ಯಾಮಿ, ತಾನಿಹುದು ಅದರೊಳಕ್ಕಿ | ನೆಲ್ಲ ಥಳಸಲಕ್ಕೀ, ಕಾಣುವುದು ಗೊಳ್ಳದೂರೀ || ೧ || ಗೊಳ್ಳು ಜಗದಮಾಯಾ, ಅದರೊಳಕ್ಕಿ...
ನಾನು ಆ ದಿವಸ ತೈರೊಳ್ಳಿಯ ನಮ್ಮ ಅಡಿಕೆ ತೋಟಕ್ಕೆ ಹೋಗಿದ್ದೆ. ವಾರಾಹಿ ಯೋಜನೆಯಿಂದಾಗಿ ನಮ್ಮ ಹಳ್ಳಿ ದ್ವೀಪವಾಗಿ ಮಾರ್‍ಪಾಟಿಗಿತ್ತು. ಈ ಮೊದಲು ನಮ್ಮೂರು ಬೇಗ ದಾಳಿ, ಕಟ್ಟಿನ ಮನೆ, ಕಡಗೋಡು, ಯಡೂರು, ತಮ್ಮಮನೆ ಈ ಊರುಗಳಿಗೆಲ್ಲಾ ಕೇಂದ್ರ ಸ್ಥಾನದಲ್...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...








