ನೀರು… ನೀರು… ನೀರು…

ನೀರು... ನೀರು... ನೀರು... ಬದುಕಿಗೆ ಅಲ್ಲವೆ ಅದು ಬೇರು ಬೇರು ಇಲ್ಲದ ಮರವುಂಟೆ? ಇದ್ದರೂ ಅದಕೆ ಉಸಿರುಂಟೆ?? /ಪ// ಗೆದ್ದನು ಜಗವ ಅಲೆಗ್ಸಾಂಡರ ಕಡೆಗೆ ಸತ್ತನು ಕಾಣದೆ ನೀರ ಹೆಣ್ಣನು ಗೆದ್ದ ಭಾವ ಮದಲಿಂಗ...

ಬುರ್ಖಾ ಬಿಟ್ಟು ಹೊರಗೆ ಬಾರವ್ವ

ಬುರ್ಖಾ ಬಿಟ್ಟು ಹೊರಗೆ ಬಾರವ್ವ - ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ - ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ...

ಕಾಣೆಯಾಗಿದೆ ಬಾಲ್ಯ

ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ...

ಭ್ರೂಣದ ಮಾತು

ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ ನಮ್ಮಯ ತಪ್ಪಾದ್ರು ಏನು? ಸ್ತ್ರೀಭ್ರೂಣವಾಗಿದ್ದೆ ತಪ್ಪೇನು?? ನಿಮ್ಮಯ ತೆವಲಿಗೆ ಆಡದ ಮಾತಿಗೆ ನಮ್ಮಯ ಈ ಬಲಿ ಹಿತವೇನು? ರೋಗಿಗಳನ್ನು ಉಳಿಸುತ್ತೀರಿ ನಮ್ಮಯ ಸಾವಿಗೆ ಕಾಯುತ್ತೀರಿ ಸಂಕಟಕೊ ಇಲ್ಲ ಸಂತಸಕೊ ಕಡೆಗೆ ಕಂಬನಿ...

ಮದುವೆಯ ಆಟವೆ ತಿಳಿಯದ ಮಗುವಿಗೆ

ಮದುವೆಯ ಆಟವೆ ತಿಳಿಯದ ಮಗುವಿಗೆ ಮದುವೆ ಮಾಡಿದರೆ ಹೇಗಮ್ಮ ಅಮ್ಮನಾಗುವ ದಿನಗಳು ಬಂದರೆ; ತಾನಮ್ಮನಾಗುವ ದಿನಗಳು ಬಂದರೆ ಗುಮ್ಮನಾರು ನೀ ಹೇಳಮ್ಮ? //ಪ// ಅಕ್ಷರವನ್ನು ಕಲಿಯಬೇಡವೆ ಚಿಣ್ಣರೊಡನೆ ಕುಣಿದಾಡಬೇಡವೆ ಬಳ್ಳಿ ತಾನು ಗಿಡವಾಗುವ ಮುನ್ನವೆ...

ಅರಳುತಿದ್ದ ಮೊಗ್ಗು

ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ ಕದಡಿ ಹೋಯಿತಿಲ್ಲಿ - ತಾಳಿಯ ನೊಗದ...

ಹೇಳಿಕೊಳ್ಳುವೆವು ಎದೆ ತಟ್ಟಿ

ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ ಏನು? ಗೋಕಾಕ್, ಮಹಿಷಿ ವರದಿ ಏನು...

ಒಂಟೆತ್ತಿನ ಬಂಡಿ ನಾ ಈವರೆಗು

(ಮದುಮಗನ ಗೀತೆ) ಒಂಟೆತ್ತಿನ ಗಾಡಿ - ನಾನು ಈವರೆಗೆ ಜೋಡೆತ್ತಿನ ಬಂಡಿ - ನಾಳೆ ತೆರೆವ ದಾರಿಗೆ ಹೊತ್ತೊಯ್ಯುವೆನು ನಿಮ್ಮ ಎಲ್ಲಾ ಹರಕೆ ಬೆನ್ನಿಗಿರಲಿ ಮಾತ್ರ - ನಿಮ್ಮ ಪ್ರೀತಿಯ ಹಾರೈಕೆ //ಪ// ಇಂದೇಕೋ...

ಭೂಮಿಗಿಂತ ಹೃದಯ ಭಾರ

ಭೂಮಿಗಿಂತ ಹೃದಯ ಭಾರ ಕಾಡಿಗಿಂತ ಹಾಡು ಘೋರ ಏಕೆ ತಿಳಿಯದಾಗಿದೆ? ಬೆಳದಿಂಗಳು ಸುಡುತಲಿಹುದು ನೈದಿಲೆ ಹೂ ಬಾಡುತಿಹುದು ಯಾರು ತಿಳಿಸಬೇಕಿದೆ? ಘಮಘಮಿಸುವ ಮಲ್ಲೆ ತೋಟ ಕಂಪಿನುಸಿರ ಬಿಸಿಯ ಸೂಸಿ ಏಕೆ ವಿವಶವಾಗಿದೆ? ಬೀಸಿ ಬಂದ...

ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ ಹಿಡಿದನು ಕನ್ನಡ ಬಾವುಟವ ಹಾರಿದ ಹಕ್ಕಿಗಳೆಲ್ಲವು ಮೊರೆದವು ಕನ್ನಡ ನಾಡ ಗೀತವ || ಓಡುವ ನದಿಗಳು ಕಲಕಲ ರವದಲಿ ನಲಿಸಲಿ ಕರುನಾಡ ಹೆಜ್ಜೆಯ ಹಾಕಿದ ಪಚ್ಚನೆ ಪಯಿರು ಮೆರೆಸಲಿ ಸಿರಿನಾಡ...