ಆನೆ, ಮುದ್ದಾನೆ, ಮದ್ದಾನೆ ಬಂದಿತು ತಾನೆ, ಮುದಿಯಾನೆ! ಕಳೆದಿರಲು ಯೌವ್ವನದ ಹೊರಮಿಂಚು ಅನುದಿನವು ಸಿಂಹಗಳಿಗಿಂತು ಕೊನೆವರೆಗಂಜು- ತುತ್ತಮಾಂಗದ ಮುತ್ತು ಮುಗಿದಿರಲು, ಹಿರಿಬೇನೆ ಮುದವ ಹದಗೆಡಿಸಿರಲು, ಕೊಳದ ಬಳಿ ಬಂದಾನೆ ಸಾಯ್ವ ಪಣ ತೊಟ್ಟಿತದು ಹೊ...
ಪಕ್ಷಿ ಮಂಚವೆ ತಾಯ ಮಂಚವು ವೃಕ್ಷ ತೊಟ್ಟಿಲು ತೂಗಲಿ ಕಣ್ಣು ಕಮಲಾ ಹಾಲು ಅಮೃತ ಎದೆಯ ಗಾನವ ಉಣಿಸಲಿ ದೇಹ ದೇಗುಲ ಮನವೆ ಲಿಂಗವು ಆತ್ಮ ನಂದಾದೀಪವು ಪ್ರೀತಿಯೊಂದೆ ಮಧುರ ಪರಿಮಳ ಹೊನ್ನ ಅರಮನೆ ಗೀತೆಯು ಪಕ್ಷಿ ಇಂಚರ ಹೂವು ತರತರ ಹಸಿರು ಹೂವಿನ ನೂಪುರಾ ...
ನಿಯಮ ನಿಯಮಗಳ ನಡುವೆ ಶ್ರೇಷ್ಠ ಮಹಿಳಾ ಸಾಹಿತಿ ಸಾರಾ ಅಬೂಬಕ್ಕರರ ಒಂದು ಸಣ್ಣಕಥೆ. ಮುಸ್ಲಿಂ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾಯಕ ಹೆಣ್ಣು ಪುರುಷ ದೌರ್‍ಜನ್ಯಕ್ಕೆ ತುಳಿತಕ್ಕೆ ಒಳಗಾಗುವ, ಸಂಪ್ರದಾಯತೆಯ ಕಪಿಮುಷ್ಟಿಯಲ್ಲಿ ನಲುಗಿ ಹೋಗುವ, ಗಂಡಸಿನ ದೌರ...
‘ದುಡ್ ಉಳ್ಳೋರು ದುಡ್ ಇಲ್ದೋರು ಲೋಕಕ್ ಎಳ್ಡೇ ಜಾತಿ!’ ಅಂತಂದೌನೆ ನಮ್ಮೌನ್ ಒಬ್ಬ! ಏ ಹೈ ಸಚ್ಚಿ ಬಾತ್ಙಿ! ೧ ಪೈಲಾದೋರು ದುಡ್ಡಿಗ್ ದತ್ತು- ಔರ್ ಕಂಡಿಲ್ಲ ತ್ರುಪ್ತಿ! ಕಾಸ್ ಇಲ್ದಿದ್ರು ದುಸರೀಯೋರ್‍ಗೆ ಇದ್ದಿದ್ರಲ್ಲೆ ತ್ರುಪ್ತಿ! ೨ ದುಸರಿಯೋರ್...
ಎಲೆ ಸುಹೃದ, ಸರ್‍ವ ಭೂತಾಂತರಸ್ಥನೆ, ನರನ ನಾರಾಯಣನೆ, ನಿನ್ನ ಮೈತ್ರಿಯ ಉಗಾಭೋಗ ಉಸಿರು ಈ ಹಕ್ಕಿಯಲಿ; ತುಂಬು ಜೀವವ ದೇವ. ಯುಗಜುಗದ ಪರಿಪಾಕದಿಂದ ಬರಲಿರುವಂಥ ಸ್ನೇಹಸಾರದ ಹದವನರಿವೆವೇ? ಕ್ಷಣಜೀವಿ- ಗಳು ನಾವು, ಕಣ್ಣ ಆಚೆಗೆ ಕಾಣದಿರುವ ಕುರು- ಡರು...
ಎರಡು ಗುಡಿ ಗೋಪುರಗಳು ಒಂದರ ಹಿಂದೆ ಒಂದು ಇತ್ತು. ಒಂದರಲ್ಲಿ ಬಿಳಿ ಪಾರಿವಾಳಗಳು, ಇನ್ನೊಂದು ಗೋಪುರದಲ್ಲಿ ಕರಿ ಬಣ್ಣದ ಪಾರಿವಾಳಗಳು ವಾಸವಾಗಿದ್ದವು. ಎರಡು ಗುಂಪಿನ ಪಾರಿವಾಳಗಳು ಆಗಸದಲ್ಲಿ ಹಾರಾಡುವಾಗ ತಮ್ಮ ದೇವಾಲಯದ, ದೈವದ ಹೆಮ್ಮೆ ಸಾರುತ್ತಿದ...
ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ – ವಿಜ್ಞಾನೇಶ್ವರಾ *****...
ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ? ಕಡ್ಲೀ ಹೊರಿತಿ ನನಗ್ಯೆಯ್ಡ ಕೊಡವೇ? || ೧ || ನಮ್ಮತೆ ಬವ್ದೇ ಅತ್ಯಲ್ ಹೋಗಿದೇ? ಹೂಂಗ್ನ ಮಾಳಕೆ ಹೋಗಿದೇ || ೨ || ಗಂಡ ಯಲ್ಗೆ ಹೋಗ್ಯ? ಹೂಂಗ್ನ ಮಾಳಕೆ ಹೋಗಿನೇ || ೩ || ಮೈದ್ನೆಲ್ಲಿಗ್ ಹೋಗಿನೆ? ಗೆದ್ದೀಯ ಮ...
ಮಜ್ಜಿಗೆ ಹಳ್ಳಿಯಲ್ಲಿಅಶ್ವತ್ಥ ಕಟ್ಟೆಯ ಆಚೆಯ ಮನೆಯೇ ಮಲ್ಲಣ ನದು. ಅವನು ಏಕನಾದ ಹಿಡಿದು ಊರೂರು ಅಲೆಯುತ್ತದ್ದ ವನು. ಒಂದು ಸಲ ಆವೂರಿಗೂ ಬಂದ. ಆಗ ಪಟೇಲ್ ಹಿರಿಯನಾಯ ಕರು ಬದುಕಿದ್ದರು. ಅವನ ತಂದಾನಾ ಪದಗಳಿಗೆ ಮನಸೋತು “ಇಲ್ಲೆ ಇದ್ದು...
ರಾಮಾ ನಿನ್ನೊಂದು ದರುಶನ ನನಗೆ ತೋರಬಾರದೆ ನನ್ನ ಸಾವಿರ ಜನುಮಗಳ ಪಾಪ ತೊಳೆದು ಹೋಗಲಾರದೆ! ಎಷ್ಟೊತ್ತಿನ ವರೆಗೆ ಹಾಸಿರುವೆ ಭೀಕ್ಷೆಗೆ ಈ ನನ್ನ ಪದರು ನಿನ್ನ ಕೃಪೆ ಸಾಗರ ಹರಿಯದೆ ಖಾಲಿ ಇರುವುದು ನಿನ್ನೆದರು ಜನ್ಮ ಜನ್ಮಗಳಲ್ಲೂ ನಿನ್ನ ಕಾಣದೆ ಆಸೆ ಅ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







