ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ?
ಕಡ್ಲೀ ಹೊರಿತಿ ನನಗ್ಯೆಯ್ಡ ಕೊಡವೇ? || ೧ ||

ನಮ್ಮತೆ ಬವ್ದೇ ಅತ್ಯಲ್ ಹೋಗಿದೇ?
ಹೂಂಗ್ನ ಮಾಳಕೆ ಹೋಗಿದೇ || ೨ ||

ಗಂಡ ಯಲ್ಗೆ ಹೋಗ್ಯ?
ಹೂಂಗ್ನ ಮಾಳಕೆ ಹೋಗಿನೇ || ೩ ||

ಮೈದ್ನೆಲ್ಲಿಗ್ ಹೋಗಿನೆ?
ಗೆದ್ದೀಯ ಮಾಳಕೆ ಹೋಗಿನೇ || ೪ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.