ಮಳೆರಾಯ ನೀ ಅಡಗಿರುವಿ ಎಲ್ಲಿ? ಕೇಳಿ ನಮ್ಮಯ ಮಾತು ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ. ಅಲ್ಲೇನ್ ಮಾಡುವಿ ಕೂತು ರೈತರು ಬಿತ್ತನೆ ಮಾಡಿ ಮುಗಿಯಿಸಿ ಪೈರನು ಕಾಯುವ ದಿನ ನೀರಲಿ ಆಡುವ ಬಯಕೆ...
ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು ಬೇಸನ್ನ ಉಂಡಿ ಅವಲಕ್ಕಿ ಹಿಡಿ ಗಡಿ...
ಇಹುದು ನಮ್ಮಯ ಹಳ್ಳಿ ಹೋಗಬೇಕು ಬಸ್ಸಲಿ ಚಿಕ್ಕದಾದರೇನು ಅಲ್ಲಿ ಇರುವುದೆಮ್ಮ ಫ್ಯಾಮಿಲಿ ಕಾಯಕವೇ ಕೈಲಾಸವು ಅವರ ಜೀವ ಮಂತ್ರ ಬಿಸಿಲು ಗಾಳಿ ಮಳೆಗೆ ದುಡಿಯುವಾ ಯಂತ್ರ ಮಾತು ಕತೆ ಎಲ್ಲ ಒರಟು ಬಡತನ ಬಾಳ...
ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? ದೇವರೊಂದೇ ಶಾಲೆ ನೂರಾರು ಒಂದೇ ನಮ್ಮ...
ಬುಗುರಿಯ ಆಡಿಸೊ ಕಾಲ ಬರುವದು ತಪ್ಪದೆ ಆ ಜಾಲ ರಂಗನು ಅಪ್ಪಗೆ ದುಂಬಾಲು ಬುಗುರಿ ನನಗೆ ಬೇಕೆನಲು ಅಪ್ಪನು ಹೋದನು ಪೇಟೆಗೆ ಬಣ್ಣದ ಬುಗುರಿಯ ರಂಗನಿಗೆ ತಂದುಕೊಟ್ಟನು ಚಾಟಿ ಸಹಿತ ದಿನದೂಡಿದ ಕನಸು ಕಾಣುತ...
ಸಿದ್ಧನ ಅಪ್ಪ ಅವನು ಬೆಪ್ಪ ಹಗಲಿಡೀ ಮೈಮುರಿ ದುಡಿಯುವನು ಹಗಲು ಮಲಗಲು ಚಂದ್ರನು ನಗಲು ಗಪ್ಪನೆ ಗಡಂಗಿಗೆ ಹೊರಡುವನು ಕಂಠ ಪೂರ್ತಿ ಕುಡಿದು ಭರ್ತಿ ಓಲಾಡುತ ಮನೆಗೆ ಬರುವನು ಹೆಂಡತಿ ಮಕ್ಕಳ ಬಡಿದು ಗೋಳು...
ನಾಗರ ಪಂಚಮಿ ನಾಡಿಗೆ ಸಂಭ್ರಮ ತರುವುದು ಹೆಂಗಸರಿಗೆ ಮಹಾ ಹರುಷ ಎಲ್ಲರ ಮನೆಯಲಿ ಹುರಿ ಕರಿ ದನಿಯಲಿ ನಾನಾ ಉಂಡಿ ತಯಾರಿಕೆಯ ಸ್ಪರ್ಶ ಹುತ್ತವ ಹುಡುಕುತ ಕಲ್ಲಿನ ನಾಗರ ಕಟ್ಟೆಗೆ ಧಾವಿಸಿ ಪೂಜಿಸಿ ಎರೆವರು...