ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ...
ಭಾಮಿನಿ ಶ್ರೀರಮಾ ರಮಣೈಕ ಭಕ್ತನೆ! ಚಾರು ಚರಿತ! ಕುಚೇಲ! ನಿನ್ನಯ- ಸಾರ ಗುಣ ಗಣ ಯುಕ್ತ ಭಕ್ತಿಯ- ನೆಂತು ಬಣ್ಣಿಪೆನು? ವಾರಿಜೋದರ ದೇಹದಾ ನಿಜ ಸಾರದಾಲಿಂಗನೆಯನಾ೦ತಿಹ ಚಾರು ಸುಮನೋಹರ ಶರೀರವ- ನೆಂತು ಚಿತ್ರಿಪೆನು? ೧ ಸಾದರದಿ ನೀನೆಲೆ ಸುದಾಮನೆ! ಮಾ...
ಪ್ರೀತಿಯ ಕಿಟಿ, ನಿನ್ನೆ ಪೀಟರ್‌ನ ಜನ್ಮದಿನವಿತ್ತು. ಆತನಿಗೆ ಈಗ ಹದಿನಾರು ತುಂಬಿದೆ. ಕೆಲವೊಂದು ಚೆಂದದ ಕಾಣಿಕೆಗಳು ಆತನಿಗೆ ಸಿಕ್ಕವು. ಉಳಿದೆಲ್ಲ ವಸ್ತ್ತುಗಳ ಜೊತೆಗೆ ಆತನಿಗೆ ಗಂಡುಮಕ್ಕಳಿಗೆಂದೇ ಇರುವ ಆಟಕ್ಕೆ ಬೇಕಾದ ಒಂದು ರೇಜರ್ ಮತ್ತು ಲೈಟರ...
ಪ್ಯಾನ್ಸಿಯೊಂದು ಸಣ್ಣ ಹೂವು, ಅದಕೆ ಹಳದಿ ನೀಲಿ ಬಣ್ಣ, ಕಣ್ಣಿಗೆಂಥ ಹಬ್ಬವಾಗಿ ಮೆರೆಯುತಿಹುದು ನೋಡು! ಅಣ್ಣ! ಎಂಥ ಆನಂದವು ದೇವನಿತ್ತ ಚೆಂದವು. ಒ೦ದು ಹೂವಿನಲ್ಲಿ ಚೆಲುವ- ನಿಂತು ತುಂಬಿದಂಥನಂತ ನಂದನದಲ್ಲೆಂಥ ಸೊಬಗ- ನಿರಿಸಿದನದರಾದಿಯಂತ ಹೊಳೆಯಬಹ...
ತೂಗ ತೂಗನ್ನಿರೆ | ತೂಗಿರಿ ಮನವ ವಿಚಾಣದಲೆ ||ಪ|| ಚಂದುಗುತ್ತೀ ಅರಸ | ಅವ ತನ್ನ ಮಗಳ ಮ್ಯಾಗಿನ ಮನಸ ದೇವ ದರುಮದ ಮಾತ | ಹಿರಿಯರೆ ಕೂತು ಕೆಳರಿ ನೀವು ||ತೂ||ಅ. ವ.|| ತೊಟ್ಟ ಕುಬುಸವ ಕಳೆದು | ಹಾಕ್ಯಾಳ ಬಾಲಿ ಬಾಗಿಲದೆದರು ತಂದಿ ಕಚೇರಿಲಿ ಬಂದ |...
ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ...
೧ ಈ ಬದುಕಿಗೊಂದು ಬೆಲೆಯಿಹುದು ಮಗು ಹಿಡಿ ಮಣ್ಣು ತಿಂದು ನಾ ಬದುಕಬೇಕು; ಹುಲ್ಲು ಹೊದೆಸದ ಹಳೆಯ ಚಪ್ಪರದ ಗತಿನೋಡು ಈ ದೇಹ ಕುಸಿಬಿದ್ದರೂ ಜೀವ ಹಿಡಿಯಬೇಕು. ೨ ನೂರು ಹೊರೆ ಕೆಲಸವಿದೆ ಮಜಲು ಮಜಲಿನ ಕೆಳಗೆ ಮೈಬಾಗಿ ದುಡಿ ಬಿಡದೆ ಮೂರು ಹೊತ್ತು; ಮುಖವ...
ವೆಂಕಾ…….? ಮೊದಲೇ ಡೊಂಕಾ ಬಹಳ ಬಿಂಕಾ ಬಣ್ಣ ಬಣ್ಣದ ಮಾತು ಬರಿ ತೂತು, ತೂತು. ಕತ್ತಲೆಯು ಇವನ ಮನೆ ಬೆಳಕು ಕನಸು. ಇವನ ತಕ್ಕಡಿಗಿಲ್ಲ ಸರಿದೆಂಡಿಗೆ ಇವನು ತಿನ್ನುವದು ಕನಸಿನ ಮಂಡಿಗೆ ಇವನ ಮಾಪು ಭಾಪು, ಭಾಪು. ಇವನ ಕಣ್ಣಿನ ಚೂಪು ಶುದ...
ಒಬ್ಬ ಝೆನ್ ಗುರು, ಶಿಷ್ಯನಲ್ಲಿ ಕೇಳಿದರು- “ನಾನು ಧ್ಯಾನಕ್ಕೆ ಕುಳಿತಾಗ ನಿನಗೆ ಕೇಳುವುದು ಏನು”? ಎಂದು. “ಗುರುಗಳೇ! ಇದು ಬಲು ಕಠಿಣ ಪ್ರಶ್ನೆ. ಅಲ್ಲಿ ಅನುಭಾವಿಯಾದವರು ಗುರು. ಎದುರಿಗೆ ನಿಂತಿರುವ ಶಿಷ್ಯ ಅವನೊಂದು ಕಂಭವಷ್...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...







