ಮೂಲ: ವಿಲಿಯಂ ಬಟ್ಲರ್ ಏಟ್ಸ್
ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ!
ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ
ಚಾಟಿಯಿಂದ ಥಳಿಸುವ.
ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ!
ತಿರುಕರಿದ್ದ ಜಾಗವೀಗ ಅದಲು ಬದಲು ಆಗಿದೆ,
ಚಾಟಿಯಿಂದ ಥಳಿಸುವುದೋ ಎಂದಿನಂತೆ ಸಾಗಿದೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ!
ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ
ಚಾಟಿಯಿಂದ ಥಳಿಸುವ.
ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ!
ತಿರುಕರಿದ್ದ ಜಾಗವೀಗ ಅದಲು ಬದಲು ಆಗಿದೆ,
ಚಾಟಿಯಿಂದ ಥಳಿಸುವುದೋ ಎಂದಿನಂತೆ ಸಾಗಿದೆ.
*****
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
"ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…