ಕ್ರಾಂತಿಗೆ ಜಯ
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ! ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ ಚಾಟಿಯಿಂದ ಥಳಿಸುವ. ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ! ತಿರುಕರಿದ್ದ ಜಾಗವೀಗ ಅದಲು ಬದಲು...
Read More